ಸೋಮವಾರ, ಏಪ್ರಿಲ್ 13, 2020

ತಬ್ಲೀಘಿನದ್ದು ವೈರಸ್ ಜಿಹಾದಾ...?

ತಬ್ಲೀಘಿನದ್ದು  ವೈರಸ್ ಜಿಹಾದಾ...?
(From  Facebook)

ವಿಶ್ವಸಂಸ್ಥೆ ಮುಖ್ಯಸ್ಥರ ಕೊರೋನಾ ಬಯೋ ಟೆರರಿಸಂ ವಾರ್ನಿಂಗ್ ಬಳಿಕ ಸಂಶಯ ದಟ್ಟವಾಗುತ್ತಿದೆ...

ಇಸ್ಲಾಮಿಕ್  ಮೂಲಭೂತವಾದಿಗಳ ಕೈಯಲ್ಲಿ  ಕೊರೋನಾದಂಥಾ ಅಪಾಯಕಾರೀ ವೈರಾಣು ಕೂಡಾ ಒಂದು ಅಸ್ತ್ರವಾಯಿತೇ?  ಎಂಬ ಪ್ರಶ್ನೆಯನ್ನು ನಾನು ಕಳೆದ ಬಾರಿಯ ಲೇಖನದಲ್ಲಿ ಮುಂದಿಟ್ಟಿದ್ದೆ. ಹೌದು, ಈ ಪ್ರಶ್ನೆ ಇವತ್ತಿನ ಸಂದರ್ಭದಲ್ಲಿ  ನನ್ನನ್ನೂ ಸೇರಿಸಿ ಭಾರತದ ಅಸಂಖ್ಯಾತ ಮಂದಿಗೆ, ಕೊರೋನಾ ಮಹಾಮಾರಿಯ ವಿರುದ್ಧದ ಈ ಭಾರೀ ಹೋರಾಟದಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ, ಆರಕ್ಷಕ ಸಿಬ್ಬಂದಿಗಳಿಗೆ, ಭಾರತದ ಬಹುತೇಕ ಮಾಧ್ಯಮಗಳ ಮಂದಿಗೆ, ಅಷ್ಟೇ ಅಲ್ಲ... ದೇಶದಲ್ಲಾಗುತ್ತಿರುವ ಪ್ರತಿಯೊಂದೂ ಬೆಳವಣಿಗೆಗಳನ್ನು ಗಮನಿಸುತ್ತಿರುವ ಪ್ರತಿಯೊಬ್ಬ ದೇಶಾಭಿಮಾನೀ ಭಾರತೀಯ ಪ್ರಜೆಗೂ  ಕಾಡುತ್ತಿದೆ. ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬ ಹೆಸರಿನಲ್ಲಿ ಒಂದು ರಹಸ್ಯ ಮತ್ತು ಸಂಘಟಿತ ವಿಧ್ವಂಸಕ ಕೃತ್ಯವೊಂದು ಸದ್ದಿಲ್ಲದೆಯೇ ಪ್ರಪಂಚದಾದ್ಯಂತ ನಡೆಯುತ್ತಿದೆಯೇ ಎಂಬ ಸಕಾರಣ ಸಂಶಯ ಬಹುತೇಕಎಲ್ಲರಲ್ಲಿಯೂ ಮನೆಮಾಡಿದೆ.

ದೇವರ ಹೆಸರಿನಲ್ಲಿ, ಧರ್ಮದ (ಮತದ) ಹೆಸರಿನಲ್ಲಿ ಪ್ರಪಂಚಾದಾದ್ಯಂತ ಭಯೋತ್ಪಾದನಾ ಕೃತ್ಯಗಳನ್ನೆಸಗಿ ಅಸಂಖ್ಯಾತ ನಿಷ್ಪಾಪಿ ಅಮಾಯಕ ಜನರ ಸಾವಿಗೆ ಕಾರಣವಾದ ಇಸ್ಲಾಮಿಕ್ ಜಿಹಾದ್ ಈಗ ಮನುಕುಲಕ್ಕೇ ಬಂದೊದಗಿರುವ ಸಂಕಷ್ಟದ ಸಮಯದಲ್ಲಿ, ಜಗತ್ತಿನ ಜನರೆಲ್ಲಾ ಕೊರೋನಾ ಎಂಬ ವೈರಾಣುವಿಗೆ ತುತ್ತಾಗಿ ಸಾಯುತ್ತಿರುವ ಸಮಯದಲ್ಲಿ, ಆ ವೈರಾಣು ಸೋಂಕನ್ನೇ ಆಯುಧವಾಗಿ ಉಪಯೋಗಿಸುತ್ತಿದೆ... ಈ ಸಾಂಕ್ರಾಮಿಕ ಖಾಯಿಲೆಯನ್ನು ಹರಡಲು ತನ್ನ  ವೈರಾಣು ಸೋಂಕಿತ ಜಿಹಾದೀ ಮನಃಸ್ಥಿತಿಯ ಕಾರ್ಯಕರ್ತರನ್ನೇ ಮಾನವ ಬಾಂಬ್ ಆಗಿ, ಆತ್ಮಾಹುತಿ ದಾಳಿಕೋರರಾಗಿ ಬಳಸುತ್ತಿದೆ...ಎಂಬ ದಟ್ಟ ಸಂಶಯ...  ಭಾರತದಲ್ಲಿ ಇಂಥದ್ದೊಂದು ಷಡ್ಯಂತ್ರವನ್ನು ತಬ್ಲೀಘಿ ಜಮಾತ್ ಎಂಬ ಸಂಘಟನೆ ಸದ್ದಿಲ್ಲದೆಯೇ ಮಾಡಿದೆಯೇ...? ಅದರ ಪರಿಣಾಮವಾಗಿಯೇ ಸರಕಾರದ ಕಠಿಣ ಕ್ರಮಗಳಿಂದ ಮತ್ತು ದೇಶದ ಪ್ರಜೆಗಳ ಅಭೂತಪೂರ್ವಸಂಘಟಿತ ಪ್ರಯತ್ನ ಮತ್ತು ಸಹಕಾರದಿಂದ ಇನ್ನೇನು ಸಂಪೂರ್ಣವಾಗಿ ಸೋಂಕು ಹತೋಟಿಗೆ ಬಂದು, ಏರುತ್ತಿದ್ದ ಕೊರೋನಾ ಸೋಂಕಿನ ಅಟ್ಟಹಾಸಕ್ಕೆ ಭಾರತ ಸಮರ್ಥವಾಗಿ ಅಂಕುಶ ಹಾಕಿ ಸಮಸ್ಥಿತಿಗೆ ತರುತ್ತಿದೆ ಅನ್ನುವಷ್ಟರಲ್ಲಿ  ತಬ್ಲೀಘಿ ಜಮಾತ್ ನ ತಲೆಕೆಟ್ಟ ಜಿಹಾದೀ ಕಾರ್ಯಕರ್ತರು ಸೋಂಕನ್ನು ಅನಿಯಂತ್ರಿತವಾಗಿ ಹರಡುವಂತೆ ಮಾಡುವಲ್ಲಿ ಸಫಲರಾದರೇ ?

ಇದನ್ನು ಸಾಬೀತುಪಡಿಸುವ ಅಂಕಿ ಅಂಶಗಳೆಲ್ಲಾ ಕಣ್ಣೆದುರೇ ಇದ್ದು, ದೇಶದ ಮುಖ್ಯ ವಾಹಿನಿಯ ಮಾಧ್ಯಮಗಳೂ ಇದನ್ನೇ ವಿಶ್ಲೇಷಿಸಿ ವರದಿಗಳನ್ನೂ ಮಾಡಿದವು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ತಾರ್ಕಿಕ ಚರ್ಚೆಗಳಾದವು... ಎಲ್ಲವೂ ನಿಜವೇ ಎನ್ನುವಂತೆ ಹಲವಾರು ಹೊಸ ಸಾಕ್ಷಿಗಳು ಕೂಡಾ ಬೆಳಕಿಗೆ ಬಂದು ವೈರಸ್ ಜಿಹಾದ್ ಎಂಬುದು ಕೇವಲ ಕಪೋಲ ಕಲ್ಪಿತವಲ್ಲ... ಬದಲಿಗೆ ನಿಷ್ಠುರ ಸತ್ಯ ಎಂಬುದು ಮೇಲ್ನೋಟಕ್ಕೇ ಸಾಬೀತಾಗುವಂಥ ಸಂಗತಿ ಎಂಬುದು  ಆದರೆ... ವಾಡಿಕೆಯಂತೆ ಇಸ್ಲಾಮ್ ಜಿಹಾದಿಗಳಿಗೆ ತಳಸ್ಪರ್ಶಿ ಬೆಂಬಲ ನೀಡುವ ಬುದ್ಧಿ ಅಡವಿಟ್ಟ ಲದ್ಧಿಜೀವಿಗಳು, ತಥಾಕಥಿತ ಪ್ರಗತಿಪರ ಪರಾವಲಂಬಿಗಳು, ಸಿಕ್ಯುಲರ್ ಸೋಗಲಾಡಿಗಳು,  ಕೆಂಪಂಗಿಯ ಕಮಂಗಿಗಳು, ಎಡಬಿಡಂಗಿ ಪತ್ರಕರ್ತರು ಕೂಡಲೇ ಮೈಕೊಡವಿ ಎದ್ದುನಿಂತರು. ದೇಶದಲ್ಲಿ ಸೋಂಕು ಹರಡಲು ದೊಡ್ಡಮಟ್ಟದಲ್ಲಿ ಕಾರಣವಾದ  ತಬ್ಲೀಘಿಗಳ  ರಕ್ಷಣೆಗೆ ನಿಂತು ಬಿಟ್ಟರು. ತಬ್ಲೀಘಿಗಳು ಮುಗ್ದ ಧರ್ಮಭೀರುಗಳು, ತಬ್ಲೀಘಿ ಜಮಾತ್ ಎಂಬುದು ಇಸ್ಲಾಮಿನ ಶಾಂತಿ(?)ಯನ್ನು ಪ್ರಪಂಚಕ್ಕೆ ಹಂಚುವ ಪುಣ್ಯಕೋಟಿ,  ಹಿಂದೂ ಮತೀಯವಾದೀ ಭಾರತ ಸರಕಾರ ಮತ್ತದರ ಬಲಪಂಥೀಯ ಉಗ್ರ ಬೆಂಬಲಿಗರು ಕೊರೋನಾ ತಡೆಗಟ್ಟುವಲ್ಲಿ ವಿಫಲವಾದ ಸರಕಾರದ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಅಮಾಯಕ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಿದ್ದಾರೆ...

ಭಾರತದ ಅಲ್ಪಸಂಖ್ಯಾಕ ಮುಸ್ಲಿಮರನ್ನು ಕೊರೋನಾ ಹೆಸರಲ್ಲಿ ಬಲಿಕೊಡಲು ಸಂಘ ಪರಿವಾರದ ಷಡ್ಯಂತ್ರವಿದು ಅನ್ನೋ ರೀತಿಯ ಪುಂಖಾನುಪುಂಖ ಸುದ್ದಿಗಳು, ವರದಿಗಳು  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಎಡಚ ಮಾಧ್ಯಮಗಳಲ್ಲಿ ಬರತೊಡಗಿದವು. ಅದರಲ್ಲೂ ಕೆಲವು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ, ವಿದೇಶೀ ಪತ್ರಿಕೆಗಳಲ್ಲಿ ಭಾರತೀಯ ಮೂಲದ ಪತ್ರಕರ್ತರೇ ಭಾರತದ ಮಾನ ಕಳೆಯುವಂಥ ಸುಳ್ಳು ವರದಿ ಬರೆದರು. ಜಾಗತಿಕ ಮಟ್ಟದಲ್ಲಿ ಭಾರತದ ಸರಕಾರ ಮತ್ತು ಇಲ್ಲಿನ ಬಹುಸಂಖ್ಯಾಕ ಹಿಂದೂಗಳು ಟೀಕೆಗೊಳಗಾದರು.

ಇಂಥಾ ವರದಿಗಳಿಂದ ಭಾರತದ ಮೇಲೆ ಜಾಗತಿಕವಾಗಿ ಒತ್ತಡವೂ ಬಿತ್ತು. ಈ ಒತ್ತಡಕ್ಕೆ ನಮ್ಮ ದೇಶದ ವ್ಯವಸ್ಥೆಯೂ ಮಣಿದಂತೆ ತೋರಿತು. ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬುದೆಲ್ಲಾ ಸುಳ್ಳು, ದೇಶದಲ್ಲಿ ವೈರಾಣು ಸೋಂಕು ಹಬ್ಬುವ ಹಿಂದೆ ಯಾವುದೇ ಇಸ್ಲಾಮಿಕ್ ಭಯೋತ್ಪಾದನೆಯ ಷಡ್ಯಂತ್ರ ಇಲ್ಲ. ವೈರಾಣು ಸೋಂಕನ್ನು ಯಾವುದೇ ಧರ್ಮದ ತಲೆಗೆ ಕಟ್ಟುವುದು ಸರಿಯಲ್ಲ. ಕೊರೋನಾ ಮಹಾಮಾರಿಗೆ ಧರ್ಮದ ಲೇಪನ ತಪ್ಪು ಅಂತ ಅಧಿಕೃತವಾದ ಹೇಳಿಕೆಗಳೇ ಹೊರಬಿದ್ದವು! ಭಾರತದಲ್ಲಿ ಕೊರೋನಾ ವೈರಾಣು ಸೋಂಕನ್ನು ವ್ಯಾಪಕವಾಗಿ ಹರಡುವಲ್ಲಿ  ತಬ್ಲೀಘಿ ಜಮಾತಿನ ಸದಸ್ಯರ ಸಂಚು ಇದೆ ಅಂತ ಆಧಾರ ಸಮೇತ ಉಲ್ಲೇಖಿಸಿದವರನ್ನೆಲ್ಲಾ ಕೋಮುವಾದಿಗಳು ಅಂತ ಪಟ್ಟಕಟ್ಟಿ ತೆಪ್ಪಗೆ ಕೂರಿಸುವ ಮಾಮೂಲು ಪ್ರಯತ್ನ ಇಂಥಾ ಕರಾಳ ಪರಿಸ್ಥಿತಿಯಲ್ಲೂ ಕೂಡಾ ನಡೆದುಹೋಯಿತು. ಆ ಮೂಲಕ ಒಂದು ಕಠೋರ ಸತ್ಯವನ್ನು ಹೊಸಕಿಹಾಕಲು ಸತ್ಯವಂತರೆಂದೆನಿಸಿಕೊಂಡವರೂ ಉತ್ಸಾಹ ತೋರಿ ತಮ್ಮ ಇಮೇಜು ಉಳಿಸಿಕೊಳ್ಳುವಲ್ಲಿ  ಆಸಕ್ತಿ  ತೋರಿದರೋ ಎಂಬ ಸಂಶಯ ಬರುವಂತಾಯಿತು.

ಆದ್ರೆ ಮೊನ್ನೆಯ ದಿನ ನಡೆದ ಸಂಗತಿಯೊಂದು ಇಡೀ ಪ್ರಕರಣಕ್ಕೊಂದು ಹೊಸದಾದ ತಿರುವು ನೀಡಿತು.  "ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬುದೆಲ್ಲಾ ಸುಳ್ಳು, ದೇಶದಲ್ಲಿ ವೈರಾಣು ಸೋಂಕು ಹಬ್ಬುವ ಹಿಂದೆ ಯಾವುದೇ ಇಸ್ಲಾಮಿಕ್ ಭಯೋತ್ಪಾದನೆಯ ಷಡ್ಯಂತ್ರ ಇಲ್ಲ. ವೈರಾಣು ಸೋಂಕನ್ನು ಯಾವುದೇ ಧರ್ಮದ ತಲೆಗೆ ಕಟ್ಟುವುದು ಸರಿಯಲ್ಲ. ಕೊರೋನಾ ಮಹಾಮಾರಿಗೆ ಧರ್ಮದ ಲೇಪನ ತಪ್ಪು..."ಅಂತ ಹೇಳಿದವರಿಗೆ ಸರಿಯಾದ ತಪರಾಕಿಯೇ ಬಿತ್ತು ..! ಸತ್ಯವನ್ನು ಮಡಚಿ ಮೂಲೆಗಿಟ್ಟು ಮೆಟ್ಟಿ ಅಡಗಿಸಲು ಪ್ರಯತ್ನಿಸಿದವರೆಲ್ಲರಿಗೂ ಮುಖದ ಮೇಲಿನ ನೀರಿಳಿಸುವಂಥಾ ಹೇಳಿಕೆಯೊಂದು ಸಾಕ್ಷಾತ್ತು.

ವಿಶ್ವಸಂಸ್ಥೆಯ ಮುಖ್ಯಸ್ಥರಿಂದಲೇ ಹೊರಬಿತ್ತು...!  ಡೊಮಿನಿಕನ್ ರಿಪಬ್ಲಿಕ್ ನ ಅಧ್ಯಕ್ಷತೆಯಲ್ಲಿ ಮೊನ್ನೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ "ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಬಯೋ ಟೆರರಿಸ್ಟ್ (ಜೈವಿಕ ಭಯೋತ್ಪಾದನಾ)ದಾಳಿಗಳು ಅನಾವರಣಗೊಳ್ಳಲಿದ್ದು, ಇದಕ್ಕೆ ಈ ಕೊರೋನಾ ಸಾಂಕ್ರಾಮಿಕ ಸೋಂಕೇ ಕಾರಣವಾಗಲಿದೆ.... ಈ ವೈರಾಣುವೇ ಭಯೋತ್ಪಾದಕ ಸಂಘಟನೆಗಳ ಕೈಯಲ್ಲಿ ಅಸ್ಟ್ರವಾಗಿ ಪರಿಣಮಿಸಿ ಜಗತ್ತಿನಾದ್ಯಂತ ಸಾಮಾಜಿಕವಾಗಿ ಭಾರೀ ಮಟ್ಟದ ವಿನಾಶ ಸಂಭವಿಸುವ ಸಾಧ್ಯತೆ ಇದೆ..." ಅಂತ ಬಲವಾದ ಎಚ್ಚರಿಕೆಯನ್ನು ನೀಡಿದರು..!  ಭದ್ರತಾ ಮಂಡಳಿಯನ್ನುದ್ದೇಶಿಸಿ  ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ನೀಡಿದ ಹೇಳಿಕೆಯ ಐದನೆಯ ಮತ್ತು ಆರನೆಯ ಅಂಶವನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ...

"Fifth, the threat of terrorism remains alive. Terrorist groups

may see a window of opportunity to strike while the attention

of most governments is turned towards the pandemic.  The

situation in the Sahel, where people face the double scourge

of the virus and escalating terrorism, is of particular concern.

Sixth, the weaknesses and lack of preparedness exposed by

this pandemic provide a window onto how a bio terrorist

attack might unfold – and may increase its risks. Non-state

groups could gain access to virulent strains that could pose

similar devastation to societies around the globe."

ನನ್ನಂಥ ಅನೇಕ ಸಮಾನಮನಸ್ಕರು  ತಬ್ಲೀಘಿ ಜಮಾತಿನ ದೆಹಲಿಯ ಮರ್ಕಜ್ ಪ್ರಕರಣದ ಹಿಂದಿನ ಕಾರಣವನ್ನು, ಇದರ ಹಿಂದಿರಬಹುದಾದ ಇಸ್ಲಾಮಿಕ್ ವಿಧ್ವಂಸಕ ಕೃತ್ಯಗಳ ಸಂಚನ್ನು,  ತಬ್ಲೀಘಿ ಜಮಾತಿನ ಅಸಲೀ ಮುಖವನ್ನು ಸಾಕ್ಷ್ಯಾಧಾರ  ಸಮೇತ ಬಯಲಿಗೆಳೆದು ವಿಶ್ಲೇಷಣೆ ನಡೆಸುವ ಪ್ರಯತ್ನ ಮಾಡಿದಾಗ ಅದನ್ನು ಹೀಗಳೆದು, "ಅಂಥದ್ದೆಲ್ಲಾ ಏನೂ ಇಲ್ಲ ....ಇದೆಲ್ಲಾ ಬರೀ ಭ್ರಮೆ" ಅಂತ ತಿಪ್ಪೆ ಸಾರಿಸಲು ಪ್ರಯತ್ನಿಸಿದವರಿಗೆಲ್ಲಾ  ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ರ ಹೇಳಿಕೆ ಮುಖಕ್ಕೇ ಹೊಡೆದ ಹಾಗಿದೆ!

ನೆಲ ಹಸನು ಮಾಡಿ, ಉತ್ತಿ ಬಿತ್ತಿ ಸಸಿಗಳನ್ನು  ತಯಾರು ಮಾಡುವುದೇ ಈ ತಬ್ಲೀಘಿ ಜಮಾತಿನ ಕೆಲಸ. ಇದೊಂಥರಾ ನರ್ಸರಿ ಇದ್ದಹಾಗೆ. ಆಯ್ಕೆ ಮಾಡಿಕೊಂಡೇ ಒಳ್ಳೆಯ ಬೀಜಗಳನ್ನು ಬಿತ್ತಿ ನೀರು ಗೊಬ್ಬರ ನೀಡಿ ಮೊಳಕೆಯೊಡೆಸಿ ಸಸಿಗಳನ್ನು ಜೋಪಾನವಾಗಿ ಬೆಳೆಸುವ ಕೆಲಸ. ಜಗತ್ತಿಡೀ ಇರುವ ಮುಸ್ಲಿಮರ ಮನೆಮನೆಯನ್ನೂ ಸಂಪರ್ಕಿಸಿ ಧಾರ್ಮಿಕ ಶಿಕ್ಷಣ, ಧರ್ಮ ಚರ್ಯೆಯ ಅರಿವು ಮೂಡಿಸುವ ನೆಪದಲ್ಲಿ ಅವರನ್ನು ಮಸೀದಿಗಳಿಗೆ ಬರುವಂತೆ ಮಾಡಿ, ಅವರ ಮೆದುಳು ತೊಳೆದು ಅವರಿಗೆ ಇಸ್ಲಾಮ್ ಮೂಲಭೂತವಾದದ ವಿಷ ಉಣ್ಣಿಸಿ ಸಜ್ಜುಗೊಳಿಸುವುದೇ  ತಬ್ಲೀಘಿ ಜಮಾತಿನ ಕೆಲಸ. ಒಮ್ಮೆ ತಬ್ಲೀಘಿನ ಹಿಡಿತಕ್ಕೆ ಸಿಕ್ಕಿದ ಮೇಲೆ ಯಾರೇ ಆದರೂ ಸಂಪೂರ್ಣವಾಗಿ ಇಸ್ಲಾಮಿಕ್ಮೂಲಭೂತವಾದಕ್ಕೆ ಶರಣಾಗುತ್ತಾರೆ.

ಹೀಗೆ ಒಮ್ಮೆ ಮೂಲಭೂತವಾದದ ಅಮಲುಹಿಡಿದರೆ ಮತ್ತೆ ಆತನ ಭವಿಷ್ಯ ಯಾವುದಾದರೂ ಭಯೋತ್ಪಾದಕ ಸಂಘಟನೆಗಳಲ್ಲೇ ಖಾಯಮ್ಮು. ಹೀಗಾಗಿ  ತಬ್ಲೀಘಿನ ಸದಸ್ಯನಾಗಿ ಧರ್ಮ ಶಿಕ್ಷಣ ಪಡೆದವರನ್ನೇ ಈ ಭಯೋತ್ಪಾದಕ ಸಂಘಟನೆಗಳು ಸುಲಭವಾಗಿ ರಿಕ್ರೂಟ್ ಮಾಡಿಕೊಳ್ಳುತ್ತವೆ. ಆದುದರಿಂದ ಎಲ್ಲಾ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಿಗೂ  ತಬ್ಲೀಘಿ ಜಮಾತ್ ಅಂದರೆ ಅಚ್ಚುಮೆಚ್ಚು. ಯಾಕೆಂದರೆ ಅದೊಂಥರಾ ಬ್ರೀಡಿಂಗ್ ಗ್ರೌಂಡ್ ಇದ್ದ ಹಾಗೆ. ತಬ್ಲೀಘಿ ಜಮಾತಿನ ಇನ್ನೊಂದು ವಿಶೇಷ ಎಂದರೆ ಜಗತ್ತಿನಾದ್ಯಂತ ಅದೆಲ್ಲೂ  ತನ್ನ ಸದಸ್ಯರ ಯಾವುದೇ ದಾಖಲೆಗಳನ್ನೂ ಇಟ್ಟುಕೊಳ್ಳುವುದಿಲ್ಲ . ಹಾಗಾಗಿ ಯಾರಾದರೊಬ್ಬ  ತಬ್ಲೀಘಿ ಜಮಾತಿನಲ್ಲಿ ಇದ್ದ ಎಂಬುದಕ್ಕೆ, ಅಲ್ಲಿ ತರಬೇತಿ ಪಡೆದಿದ್ದ ಎಂಬುದಕ್ಕೆ ಹೆಚ್ಚಿನವೇಳೆ ನೇರ ಸಾಕ್ಷಿಗಳಿರುವುದಿಲ್ಲ.

ಇಲ್ಲಿ ತರಬೇತಿ ಪಡೆದವರು ಬಹುತೇಕ ಬೇರೊಂದು ಉಗ್ರ ಸಂಘಟನೆಗೆ ಇಲ್ಲಿಂದಲೇ ವಲಸೆ ಹೋಗುತ್ತಾರೆ. ಆದರೂ  ತಬ್ಲೀಘಿನಲ್ಲಿ ಅವರ ಬಗ್ಗೆ ದಾಖಲೆಗಳೇನೂ ಇರುವುದಿಲ್ಲ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಹಲವಾರು ಉಗ್ರ ಸಂಘಟನೆಗಳವರು ಬೇರೆ ದೇಶಗಳಿಗೆ ತೆರಳಲು ವೀಸಾಕ್ಕಾಗಿ  ತಬ್ಲೀಘಿ ಜಮಾತಿನಲ್ಲಿನ ತಮ್ಮ ಸಂಪರ್ಕವನ್ನು ಬಳಸಿಕೊಳ್ಳುತ್ತಾರೆ. ಭಾರತದಲ್ಲಿ ಪ್ರಾರಂಭವಾಗಿ ಈಗ ಪ್ರಪಂಚದಾದ್ಯಂತ ಹಬ್ಬಿರುವ ಜಗತ್ತಿನ ಅತೀ ದೊಡ್ಡ ಇಸ್ಲಾಮಿಕ್ ಸಂಘಟನೆಗಳಲ್ಲೊಂದಾಗಿರುವ  ತಬ್ಲೀಘಿ ಜಮಾತ್ ವರ್ಷಕ್ಕೊಮ್ಮೆ ಇಜ್ತಿಮಾ ಹೆಸರಿನಲ್ಲಿ ಬೃಹತ್ ವಾರ್ಷಿಕ ಸಮ್ಮೇಳನ ನಡೆಸುತ್ತದೆ.

೧೯೪೯ರಲ್ಲಿ ಮಧ್ಯಪ್ರದೇಶದ ಭೋಪಾಲದಲ್ಲಿ ಪ್ರಪ್ರಥಮ ಇಜ್ತೆಮಾ ನಡೆಯಿತು. ಅದಾದ ಬಳಿಕ ಸತತವಾಗಿ ಭೋಪಾಲದಲ್ಲೇ ತಬ್ಲೀಘಿನ ವಾರ್ಷಿಕ ಸಮ್ಮೇಳನಗಳು  ನಡೆಯತೊಡಗಿದವು. ಅದೇ ವೇಳೆ ಪಾಕಿಸ್ತಾನದ ರಾಯ್ ವಿಂಡ್ ನಲ್ಲಿನ  ತಬ್ಲೀಘಿ ಜಮಾತಿನ ಘಟಕ ಬಲಿಷ್ಠವಾಗಿ ಬೆಳೆಯುತ್ತಾ ಸಾಗಿದಂತೆ ಅಲ್ಲಿಯೂ  ಇಜ್ತೆಮಾ ಗಳು ನಡೆಯತೊಡಗಿದವು. ಈ ಸಮಾವೇಶಗಳಿಗೆ ಅದೆಷ್ಟೊಂದು ಜನ ಬರುತ್ತಿದ್ದರೆಂದರೆ ಇಸ್ಲಾಮಿಕ್ ಜಗತ್ತಿನಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರೆ ಬಿಟ್ಟರೆ ಅತ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಸೇರುತ್ತಿದ್ದುದೇ ಈ ಇಜ್ತೆಮಾದಲ್ಲಿ ಅಂತ ಅಂದರೆ  ಈ ತಬ್ಲೀಘಿ ಜಮಾತ್ ಎಂಬ ಸಂಘಟನೆಯ ಶಕ್ತಿ ಅಂದಾಜು ಮಾಡಬಹುದು.

ಮುಂದುವರೆಯುವುದು...

#ಅನಂತಕುಮಾರಹೆಗಡೆ

Link : https://anantkumarhegde.com/site/Thoughts.php?post_id=859

ಭಾನುವಾರ, ಏಪ್ರಿಲ್ 12, 2020

ತಬ್ಲೀಘಿ ಜಮಾತ್.

*ಡೌಟೇ ಬೇಡ, ಇದು ಹೊಸ "Bio-ತ್ಪಾದನೆ"!*
- ರೋಹಿತ್ ಚಕ್ರತೀರ್ಥ | ಹೊಸ ದಿಗಂತ 4 ಏಪ್ರಿಲ್ 2020

ತಬ್ಲೀಘಿ ಜಮಾತ್. ಆ ಹೆಸರನ್ನು ನಿನ್ನೆ ಮೊನ್ನೆಯವರೆಗೆ ಯಾರೂ ಕೇಳಿರಲಿಲ್ಲ. ಆದರೆ ಒಂದೇ ದಿನದಲ್ಲಿ ಈ ಸಂಘಟನೆ ದೇಶದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ದೇಶದ ಎಲ್ಲ ಸುದ್ದಿವಾಹಿನಿಗಳ ಪ್ರೈಮ್ ಟೈಮ್ ನ್ಯೂಸುಗಳ ಪ್ರಮುಖ ಸುದ್ದಿಯಾಗಿ ಮಿಂಚಿದೆ. ಏನಿದು, ಯಾಕಿದು, ಯಾರಿದು, ಹೇಗಿದು ಎಂದು ಒಂದಷ್ಟು ಕುತೂಹಲಿಗಳು ತಬ್ಲೀಘಿಯ ಇತಿಹಾಸ ಜಾಲಾಡುತ್ತಿದ್ದಾರೆ. ಮಿಕ್ಕಂತೆ ಮೇಲುಮೇಲಕ್ಕೆ ಟಿವಿಸುದ್ದಿಗಳನ್ನು ನೋಡುವ, ಹೆಡ್ಡಿಂಗುಗಳ ಮೇಲಷ್ಟೇ ಕಣ್ಣಾಡಿಸಿ ಪೇಪರೋದಿ ಮುಗಿಸುವ ಮಂದಿಗೆ "ಅದ್ಯಾವುದೋ ಡೆಲ್ಲಿಯ ಮಸೀದಿಯಂತೆ. ಅಲ್ಲಿ ನಾಲ್ಕು ದಿನ ಏನೋ ಅವರದ್ದು ಕಾರ್ಯಕ್ರಮ ಇತ್ತಂತೆ. ಅದಕ್ಕೆ ಬೇರೆ ಬೇರೆ ರಾಜ್ಯಗಳಿಂದ ಒಂದಷ್ಟು ಮಂದಿ ಸಾಬ್ರು ಹೋಗಿದ್ದರಂತೆ. ವಾಪಸು ಬರುವಾಗ ಅವರಲ್ಲಿ ಕೆಲವರಿಗೆ ಕೊರೋನಾ ಇತ್ತಂತೆ" ಎಂಬ ಯಃಕಶ್ಚಿತ್ ಸುದ್ದಿ. ಆದರೆ ಇದು ಇಷ್ಟೆಯೇ? ಇದು ನಮ್ಮ ಕಣ್ಣಿಗೆ ಕಾಣಿಸುತ್ತಿರುವಷ್ಟೇ ತಿಳಿಯಾಗಿದೆಯೆ, ಇಲ್ಲ ಆಳವಿದೆಯೆ? ಕೊರೋನಾ ವೈರಸ್ಸು ಅವರ ಇವರ ನಿಮ್ಮ ನಮ್ಮ ಯಾರ ಮನೆಬಾಗಿಲನ್ನೂ ಯಾವ ಸಮಯದಲ್ಲಾದರೂ ತಟ್ಟಬಹುದೆಂಬ ಸನ್ನಿವೇಶ ಇರುವಾಗ ತಬ್ಲೀಘಿಗಳ ಬಗ್ಗೆ ಸ್ವಲ್ಪ ಡೀಟೇಲಾಗಿ ತಿಳಿಯಲೇಬೇಕಲ್ಲವೆ?

ನಿಮಗೆ ಗೊತ್ತಿರಲಿ, ಇದು ಕೇವಲ ಒಂದು ಮಸೀದಿ ಅಲ್ಲ. ಅಥವಾ ಕೇವಲ ದೆಹಲಿಗೆ ಮೀಸಲಾಗಿರುವ ಒಂದು ಸ್ಥಳೀಯ ಸಂಸ್ಥೆಯೂ ಅಲ್ಲ. ಇದೊಂದು ಸಮುದಾಯ. ಇಂಗ್ಲೀಷಿನಲ್ಲಿ ಹೇಳಬೇಕೆಂದರೆ "ಕಲ್ಟ್". ತಮ್ಮದೇ ಆದ ಸಂವಿಧಾನ, ಸಿದ್ಧಾಂತ, ಆಚರಣೆ, ಸಂಪ್ರದಾಯ, ಯೋಚನೆಗಳನ್ನಿಟ್ಟುಕೊಂಡ ಒಂದಷ್ಟು ಮಂದಿಯ ಗುಂಪು. ಒಂದಷ್ಟು - ಎಂದರೆ ನೂರಿನ್ನೂರು ಅಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಸದಸ್ಯರಿರುವ ದೊಡ್ಡ ಸಮುದಾಯವೇ! ಮತ್ತು ಇದು ಕೇವಲ ದೆಹಲಿಯ ಒಂದು ಗಲ್ಲಿಗೆ ಸೀಮಿತವಾಗಿರುವ ಸಮುದಾಯವಲ್ಲ. ಇದರ ಬೇರು, ಬಿಳಲುಗಳು ಅಮೆರಿಕಾದಿಂದ ಕೊರಿಯಾವರೆಗೆ ಎಲ್ಲೆಡೆ ಹಬ್ಬಿವೆ. ಫ್ರಾನ್ಸ್‍ನ ಸರಕಾರ "ಮೂಲಭೂತವಾದಿಗಳು/ಉಗ್ರರು" ಎಂದು ಪಟ್ಟಿಮಾಡಿರುವ ಮಂದಿಯಲ್ಲಿ 80%ರಷ್ಟು, ಈ ಗುಂಪಿಗೆ ಸೇರಿದವರು. ಅಮೆರಿಕಾದಲ್ಲೂ ದೊಡ್ಡ ಸಂಖ್ಯೆಯಲ್ಲಿ ತಬ್ಲೀಘಿ ಜಮಾತ್ ಸದಸ್ಯರಿದ್ದಾರೆ. "ಇವರೆಲ್ಲ ನಮಗೆ ದೊಡ್ಡ ತಲೆನೋವಾಗಿದ್ದಾರೆ" ಎಂದು ಅಲ್ಲಿನ ಎಫ್‍ಬಿಐನ ಡೆಪ್ಯುಟಿ, ಈಗಲ್ಲ, 2003ರಲ್ಲಿ ಹೇಳಿಬಿಟ್ಟಿದ್ದ. ಅಲ್‍ಖೈದಾ ಗೊತ್ತಲ್ಲ? ಅದಕ್ಕೆ ಸದಸ್ಯರನ್ನು ಆರಿಸಿ ಕಳಿಸುತ್ತಿದ್ದ ರಿಕ್ರ್ಯೂಟ್‍ಮೆಂಟ್ ವಿಂಗ್ ಇದೇ ತಬ್ಲೀಘಿ. ಅರ್ಥವಾಯಿತಾ ವಿಷಯದ ಗಂಭೀರತೆ?

ಭಯೋತ್ಪಾದಕ ಸಂಘಟನೆಗಳಿಗೆ ಮುಖ್ಯವಾಗಿ ಮೂರು ಮುಖಗಳಿರುತ್ತವೆ. ಒಂದು - ಅವುಗಳ ಕೋರ್ ಗ್ರೂಪ್. ಅಂದರೆ ಸ್ವತಃ ಉಗ್ರರು. ಇವರು ದಿನನಿತ್ಯ ಬಂದೂಕಿನ ಜೊತೆ ಸಮರಾಭ್ಯಾಸ ನಿರತರು. ಮೈಗೆ ಬಾಂಬು ಕಟ್ಟಿಕೊಂಡವರು. ಉಗ್ರಕೃತ್ಯಗಳ ನೀಲನಕ್ಷೆ ತಯಾರಿಸುವವರು. ಉಗ್ರಕೃತ್ಯಗಳನ್ನು ಕಾರ್ಯರೂಪಕ್ಕಿಳಿಸುವವರು. ಪೊಲೀಸರ, ತನಿಖಾದಳಗಳ "ಮೋಸ್ಟ್ ವಾಂಟೆಡ್" ಪಟ್ಟಿಯಲ್ಲಿರುವವರು. ಇನ್ನು ಎರಡು - ಬುದ್ಧಿಜೀವಿಗಳು. ಸಮಾಜದಲ್ಲಿ ಸಭ್ಯರು. ಅರ್ಥಾತ್ ಸಭ್ಯರೆಂದೂ ಬುದ್ಧಿವಂತರೆಂದೂ ನಾಗರಿಕರೆಂದೂ ಬಿಂಬಿಸಿಕೊಂಡವರು. ಉಗ್ರರ ಯಾವುದೇ ಕೃತ್ಯವನ್ನು ಸಮರ್ಥಿಸಿಕೊಳ್ಳುವವರು. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಉಗ್ರರ ಪರವಾಗಿ ವಾದಿಸುವವರು. ಉಗ್ರನೊಬ್ಬ ಸೈನಿಕರ ಗುಂಡಿಗೆ ಹೆಣವಾದಾಗ "ಪಾಪ, ಸ್ಕೂಲ್ ಟೀಚರ್ ಮಗ ಕರುಣೆಯಿಲ್ಲದ ಸೈನಿಕರ ಗುಂಡಿಗೆ ಸತ್ತುಬಿದ್ದ" ಎಂದು ಬರೆಯುವ ಪ್ರೆಸ್ಟಿಟ್ಯೂಟುಗಳು. ಒಂದಿಪ್ಪತ್ತು ವರ್ಷಗಳ ಹಿಂದಾದರೆ ಇಂಥವರು ಸರಕಾರದ ಪದ್ಮಪ್ರಶಸ್ತಿಗಳನ್ನು ಪಡೆದು, ಮಾಕ್‍ಟೇಲ್ ಪಾರ್ಟಿಗಳಲ್ಲಿ ಕುಡಿದು ತಿಂದು, ರಾಜಕಾರಣಿಗಳ ಜೊತೆ ಮಲಗಿ, ತಮ್ಮ ಜೀವನವನ್ನು ಸುಖವಾಗಿ ಕಳೆದುಹೋಗುತ್ತಿದ್ದರು. ಈಗ ಇಂಥವರು, ಥ್ಯಾಂಕ್ಸ್ ಟು ಸೋಶಿಯಲ್ ಮೀಡಿಯಾ!, ಸಮಾಜದ ಮುಂದೆ ಸ್ವಲ್ಪಮಟ್ಟಿಗೆ ಬೆತ್ತಲಾಗಿದ್ದಾರೆ. ಆದರೂ ಇಂದಿಗೂ ಉಗ್ರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಹೀಗೆ ಕಾರ್ಯ ನಿರ್ವಹಿಸುವವರು ಬೇಕಾದಷ್ಟಿದ್ದಾರೆ. ದೇಶದಲ್ಲೂ ನಮ್ಮ ರಾಜ್ಯದಲ್ಲೂ. ಇನ್ನು ಮೂರನೆಯ ಭಾಗ - ಯಾವ ರೀತಿಯಲ್ಲೂ ಉಗ್ರರ ಜೊತೆ ಸಂಪರ್ಕ ಇದೆಯೆಂಬುದನ್ನು ತೋರಿಸಿಕೊಳ್ಳದ ಸ್ಲೀಪಿಂಗ್ ಸೆಲ್. ಈ ಗುಂಪು, ಸಾಮಾಜಿಕ ಸಂಸ್ಥೆಯ ರೂಪದಲ್ಲೋ ಧಾರ್ಮಿಕ ಸಂಘಟನೆಯ ರೂಪದಲ್ಲೋ ಕಾರ್ಯ ನಿರ್ವಹಿಸುತ್ತಿರುತ್ತದೆ. ಆಗಾಗ ದೊಡ್ಡ ಸಮ್ಮೇಳನಗಳನ್ನು ನಡೆಸುತ್ತದೆ. ನಿರಂತರವಾಗಿ ಯುವಕರಿಗೆ ಗಾಳ ಹಾಕುತ್ತದೆ. ಯುವಕರನ್ನು ವಾರ ವಾರ ಕೂರಿಸಿ ಉಪನ್ಯಾಸ ಕೊಟ್ಟು ತಲೆಗೆಡಿಸುತ್ತದೆ. ಅವರ ತಲೆಯೊಳಗೆ ಮೂಲಭೂತವಾದದ ಸ್ಲೋ ಪಾಯಿಸನ್ ಹರಡುತ್ತದೆ. ಯಾವ ವ್ಯಕ್ತಿ ಸಂಪೂರ್ಣವಾಗಿ ತನಗೆ ವಶವಾಗಿದ್ದಾನೆ ಎಂಬುದನ್ನು ಗುರುತಿಸಿ, ಅವರನ್ನು ಉಳಿದವರಿಂದ ಪ್ರತ್ಯೇಕಿಸಿ, ಉಗ್ರಸಂಘಟನೆಗಳ ಬಾಗಿಲಿಗೆ ತಳ್ಳುವ ಕೆಲಸವನ್ನು ಮಾಡುತ್ತದೆ. ತಬ್ಲೀಘಿ ಜಮಾತ್ ಈ ಮೂರನೆಯ ವರ್ಗದ್ದು.

ಈ ಸಮುದಾಯದ ಮಂದಿ ತಮ್ಮದೇ ಮಸೀದಿಗಳನ್ನು ನಡೆಸುತ್ತಾರೆ. ಅಥವಾ ಯಾವ ಊರಿಗೆ ಹೋಗುತ್ತಾರೋ ಅಲ್ಲಿಯ ಮಂದಿಯನ್ನೂ ಮಸೀದಿಯನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ತಮ್ಮ ಮಸೀದಿಗಳಲ್ಲಿ, ಮದ್ರಸಾಗಳಲ್ಲಿ ಮೂಲಭೂತವಾದಕ್ಕೆ ಹೆಚ್ಚು ಹೆಚ್ಚು ವಾಲುತ್ತಿರುವ ಮಂದಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಬಗ್ಗೆ ಮತ್ತಷ್ಟು ವಿಶೇಷ ಕಾಳಜಿ ತೋರುತ್ತಾರೆ. ಅಂಥವರ ಕೈಗೆ ಇವರಿಡುವುದು ಪುಸ್ತಕ, ಮೊಬೈಲು. ಮೊಬೈಲಿನಲ್ಲಿ ಮತ್ತಷ್ಟು ಮನಸ್ಸು ಕೆರಳಿಸುವ ಧಾರ್ಮಿಕ ಭಾಷಣಗಳು (ನೆನಪಿಡಿ: ವಹಾಬಿ ಝಾಕಿರ್ ನಾಯ್ಕ್ ಕೂಡ ಇದೇ ತಬ್ಲೀಘಿ ಬಳಗದ ಸ್ಟಾರ್ ಪರ್ಫಾರ್ಮರ್!). ಅಥವಾ ತಮ್ಮವರನ್ನು ಅನ್ಯರು ತುಳಿಯುವ, ಹೊಡೆಯುವ ಚಿತ್ರಗಳು. ಒಟ್ಟಾರೆ ತಪ್ಪಿದ ದಾರಿ ಮತ್ತೆಂದೂ ಸರಿಯಾಗದಂತೆ ಪೂರ್ತಿ ತಪ್ಪಿಯೇ ಹೋಗಬೇಕು. ಅದಕ್ಕೆ ಬೇಕಾದ ವಿಷ ಊಡುವ ಕೆಲಸ ಇಂಥ ಕೇಂದ್ರಗಳಲ್ಲಾಗುತ್ತದೆ. ತಬ್ಲೀಘಿಯ ಕಾರಸ್ಥಾನ ಪಾಕಿಸ್ತಾನದ ಲಾಹೋರಿನಲ್ಲಿರುವ ರಾಯ್ವಿಂಡ್. ಪ್ರಪಂಚದಲ್ಲಿ ಯಾರನ್ನೆಲ್ಲ ಕಟ್ಟರ್ ಮೂಲಭೂತವಾದಿ ಹುಡುಗರು ಎಂದು ಗುರುತಿಸಲಾಗಿದೆಯೋ ಅವರನ್ನೆಲ್ಲ ಪುಸಲಾಯಿಸಿ ಈ ಸಂಸ್ಥೆ, ರಾಯ್ವಿಂಡಿಗೆ ಕರೆಸಿಕೊಳ್ಳುತ್ತದೆ. ಅಲ್ಲಿ 4 ತಿಂಗಳ ಉಗ್ರ ತರಬೇತಿ. ಮಿಲಿಟರಿ ಅಭ್ಯಾಸ. ಪ್ರತಿದಿನವೂ ಭಯೋತ್ಪಾದಕರ ನಿತ್ಯನಿರಂತರ ಬ್ರೇನ್ ವಾಷ್. ಹಗಲೆಲ್ಲ ಬಂದೂಕಿನ, ಬಾಂಬಿನ ಸಾಹಚರ್ಯ. ಆ ನಾಲ್ಕು ತಿಂಗಳ ಅವಧಿ ಮುಗಿವಷ್ಟರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ, ತಮ್ಮ ಬದುಕೇನಿದ್ದರೂ ಭಯೋತ್ಪಾದನೆಗೇ ಮುಡಿಪು ಎಂಬ ಮನಸ್ಥಿತಿಗೆ ತಲುಪುವವರೇ.

ಭಾರತಕ್ಕೆ ಕಳೆದ ನಲವತ್ತು ವರ್ಷಗಳಿಂದ ತಲೆನೋವಾಗಿ ಕಾಡುತ್ತಿರುವ ಹರ್ಕತ್ ಉಲ್ ಮುಜಾಹಿದೀನ್ (ಪ್ರಾರಂಭದ ಹೆಸರು: ಹರ್ಕತ್ ಉಲ್ ಅನ್ಸಾರ್) ಎಂಬ ಉಗ್ರ ಸಂಘಟನೆ ಜನ್ಮತಳೆದದ್ದು 1980ರಲ್ಲಿ, ಇದೇ ರಾಯ್ವಿಂಡಿನಲ್ಲಿ. ಅದು ಕಣ್ಣುಬಿಟ್ಟಾಗ ಅದರಲ್ಲಿದ್ದ ಎಲ್ಲಾ ಸದಸ್ಯರೂ ತಬ್ಲೀಘಿಯವರೇ! ಅರ್ಥಾತ್, ತಬ್ಲೀಘಿ ಜಮಾತ್‍ನ ಒಂದು ಅಂಗಸಂಸ್ಥೆಯಾಗಿ ಜನ್ಮತಳೆದ್ದು ಮುಜಾಹಿದೀನ್ ಉಗ್ರಕೂಟ. 1999ರ ಡಿಸೆಂಬರ್‍ನಲ್ಲಿ, ಕ್ರಿಸ್‍ಮಸ್‍ಗೆ ಒಂದು ದಿನ ಮೊದಲು, ನಮ್ಮ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿ ಕಂದಹಾರ್'ಗೆ ತೆಗೆದುಕೊಂಡ ಹೋದ ಉಗ್ರರು ಇವರೇ. 2002ರ ಮೇ 8ರಂದು ಪಾಕಿಸ್ತಾನದ ಕರಾಚಿಯಲ್ಲಿ 11 ಫ್ರೆಂಚ್ ಇಂಜಿನಿಯರುಗಳನ್ನು ಒಳಗೊಂಡು ಒಟ್ಟು 14 ಮಂದಿಯನ್ನು, ಅವರೆಲ್ಲ ಬಸ್‍ನಲ್ಲಿ ಹೋಗುತ್ತಿದ್ದಾಗ, ಬಾಂಬಿಟ್ಟು ಸ್ಫೋಟಿಸಿದ ಹುಚ್ಚರೂ ಇವರೇ. ಹುಚ್ಚರು ಯಾಕೆಂದರೆ ಆ ಫ್ರೆಂಚ್ ಇಂಜಿನಿಯರುಗಳು ಪಾಕಿಸ್ತಾನದಲ್ಲಿದ್ದದ್ದು ಆ ದೇಶಕ್ಕೆ ಒಂದು ಸಬ್‍ಮೆರಿನ್ ತಯಾರಿಸಿಕೊಡುವುದಕ್ಕಾಗಿ! ಈ ಸ್ಫೋಟದಲ್ಲಿ 40 ಮಂದಿ ತೀವ್ರವಾಗಿ ಗಾಯಗೊಂಡರು ಕೂಡ. ವರ್ಷಗಳುದ್ದಕ್ಕೂ ಈ ಹರ್ಕಟ್ ಸಂಘಟನೆಗೆ ಭಯೋತ್ಪಾದಕರನ್ನು ನಿರಂತರವಾಗಿ ಸಪ್ಲೈ ಮಾಡುವ ಹೊಣೆ ಹೊತ್ತದ್ದು ತಬ್ಲೀಘಿ ಜಮಾತ್. 1980ರಿಂದ ಮುಂದಿನ 20 ವರ್ಷಗಳಲ್ಲಿ ಹರ್ಕತ್ ಉಲ್ ಮುಜಾಹಿದೀನ್ ಉಗ್ರಕ್ಯಾಂಪ್‍ಗಳಲ್ಲಿ ಭಾಗವಹಿಸಿ ಟ್ರೇನಿಂಗ್ ಪಡೆದು ಉಗ್ರರಾದ ತಬ್ಲೀಘಿಗಳ ಸಂಖ್ಯೆ 6000ಕ್ಕೂ ಹೆಚ್ಚು. ಇವರಲ್ಲಿ ಮುಂದೆ ಅನೇಕರು ಅಲ್‍ಖೈದಾ ಸೇರಿದರು. ಅಫಘಾನಿಸ್ತಾನದಲ್ಲಿ ಅಮೆರಿಕದ ವಿರುದ್ಧ ಬಂದೂಕು ಹಿಡಿದರು. ಒಸಾಮನ ಬಲಗೈ ಎಡಗೈಗಳಾಗಿ ಕೆಲಸ ಮಾಡಿದರು. ಅಲ್‍ಖೈದಾ ಸಂಘಟನೆಗೆ ತಬ್ಲೀಘಿ ನೇರವಾಗಿ ಉಗ್ರರನ್ನು ಸಪ್ಲೈ ಮಾಡುವ ಫ್ಯಾಕ್ಟರಿಯಾಗಿ ಕೆಲಸ ಮಾಡತೊಡಗಿತು.

ಇದಿಷ್ಟೇ ಸಾಲದು ಎಂಬಂತೆ ಇದೇ ತಬ್ಲೀಘಿ, 1984ರಲ್ಲಿ ಮತ್ತೊಂದು ಉಗ್ರಪುತ್ರನಿಗೆ ಜನ್ಮವಿತ್ತಿತು. ಹೊಸ ಸಂಘಟನೆಯ ಹೆಸರು ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ. ಇದು ಹುಟ್ಟಿದ್ದು ಅಫಘಾನಿಸ್ತಾನದ ಯುದ್ಧದ ನಂತರ. ಇದು ಕಾರ್ಯಪ್ರವೃತ್ತವಾದದ್ದು ಭಾರತದ ಜಮ್ಮುಕಾಶ್ಮೀರದಲ್ಲಿ. ಮಾತ್ರವಲ್ಲ ದೂರದ ಗುಜರಾತಿನಲ್ಲೂ ಕೂಡ. ಗುಜರಾತ್‍ನಲ್ಲಿ ಹಿಂದೆ ಬರೇಲ್ವಿ ಮುಸ್ಲಿಮರ ಕೈಯಲ್ಲಿದ್ದ ಮಸೀದಿಗಳಲ್ಲಿ ನೂರಕ್ಕೆ ಎಂಬತ್ತರಷ್ಟು ಮಸೀದಿಗಳು ಇಂದು ತಬ್ಲೀಘಿಯ ನಿಯಂತ್ರಣದಲ್ಲಿವೆ (ತಬ್ಲೀಘಿಯ ಕಾರ್ಯತಂತ್ರದ ಒಂದು ಭಾಗ, ಹಳ್ಳಿಹಳ್ಳಿಗಳಲ್ಲಿ ಆವರಿಸಿಕೊಂಡು ಅಲ್ಲಿನ ಮಸೀದಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ಇನ್ನೊಂದು ಭಾಗ: ಹಳ್ಳಿಹಳ್ಳಿಗಳಲ್ಲೂ ದಾವಾ ಹೆಸರಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ ಸಮಾವೇಶ ಮಾಡಿ, ಅಲ್ಲಿ ಧಾರ್ಮಿಕ ಉಡುಗೆಯಲ್ಲಿರುವ ಉಗ್ರ ಮೂಲಭೂತವಾದಿಗಳಿಂದ ಉಪನ್ಯಾಸ ಮಾಡಿಸುವುದು). ಈ ಹರ್ಕಟ್ ಸಂಘಟನೆ ಭಾರತವಲ್ಲದೆ ಬಾಂಗ್ಲಾದೇಶ, ಯುನೈಟೆಡ್ ಕಿಂಗ್‍ಡಂ, ಅಮೆರಿಕಾ ಸಂಯುಕ್ತ ಸಂಸ್ಥಾನ, ನ್ಯೂಜಿಲೆಂಡ್‍ಗಳಲ್ಲಿ; ಮಾತ್ರವಲ್ಲ ಇಸ್ರೇಲ್‍ನಲ್ಲೂ ಸಕ್ರಿಯವಾಗಿದೆ ಎಂದರೆ ನಂಬುತ್ತೀರಾ? 2011ರಲ್ಲಿ ಈ ಜಿಹಾದಿ ಸಂಘಟನೆಯ ಉಗ್ರರು ಇಟ್ಟ ಬಾಂಬ್‍ನಿಂದ ದೆಹಲಿಯಲ್ಲಿ ನಡೆದ ದುರ್ಘಟನೆಯಲ್ಲಿ 14 ಮಂದಿ ಸತ್ತರು, 94 ಮಂದಿ ಪ್ರಾಣಾಂತಿಕ ಅಪಾಯಗಳಿಗೆ ತುತ್ತಾದರು. 2006ರ ಮಾರ್ಚ್‍ನಲ್ಲಿ ವಾರಾಣಸಿಯ ಸಂಕಟಮೋಚನ ಮಂದಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದು ಇದೇ ಸಂಘಟನೆ. ಈ ಹುಚ್ಚರು ಬಾಂಗ್ಲಾದೇಶದ ಕವಿ ಶಂಸೂರ್ ರಹ್ಮಾನ್, ಗುಜರಾತಿನ ಗೃಹಸಚಿವರಾಗಿದ್ದ ಹರೇನ್ ಪಾಂಡ್ಯಾ ಸೇರಿದಂತೆ ಜಗತ್ತಿನ ಹತ್ತುಹಲವು ಪ್ರಮುಖರ ಮೇಲೆ ಕೊಲೆಯತ್ನ, ಆತ್ಮಾಹುತಿ ದಾಳಿ ನಡೆಸಿದ್ದಾರೆ. ಬೇರೆಲ್ಲ ಬಿಡಿ, ಮೆಕ್ಕಾದ ಮಸೀದಿಗೇ ಬಾಂಬ್ ಇಡಲು ಹೋದವರು ಈ ಸಂಘಟನೆಯ ಉಗ್ರರು!

ತಬ್ಲೀಘಿ ಜಮಾತ್, ಆಗಲೇ ಹೇಳಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಸಕ್ರಿಯ. ಅಲ್ಜೀರಿಯಾದಲ್ಲಿ "ಇಸ್ಲಾಮಿಕ್ ಸಾಲ್ವೇಶನ್ ಫ್ರಂಟ್" ಅನ್ನು ಸ್ಥಾಪಿಸಿದ ನಾಲ್ಕು ಸಂಘಟನೆಗಳ ಪೈಕಿ ಈ ತಬ್ಲೀಘಿಯೂ ಒಂದು ಸದಸ್ಯ. ಮೊರೊಕ್ಕೋ ದೇಶದಲ್ಲಿ ಕಾಸಾಬ್ಲಾಂಕಾ ಸಿನೆಗಾಗ್ (ಯಹೂದ್ಯರ ಪ್ರಾರ್ಥನಾ ಮಂದಿರ) ಮೇಲೆ 2003ರಲ್ಲಿ ಬಾಂಬ್ ದಾಳಿ ನಡೆಸಿದ್ದು ಇದೇ ತಬ್ಲೀಘಿಯ ಅಂಗಸಂಸ್ಥೆಯಾದ ದಾವಾ ವ ತಬ್ಲೀಘ್. ಡಚ್ ಸಿನೆಮಾ ನಿರ್ದೇಶಕ ಥಿಯೋ ವ್ಯಾನ್‍ಗೋನನ್ನು ಕೊಂದವರು ಇದೇ ತಬ್ಲೀಘಿಯ ಸದಸ್ಯರು ಎಂದು ಡಚ್ ಪೊಲೀಸರ ತನಿಖಾವರದಿಗಳು ಹೇಳುತ್ತಿವೆ. 2002! 2002! ಗೋಧ್ರಾ! ಗೋಧ್ರಾ! ಎಂದು ನಮ್ಮ ಬುದ್ಧಿಜೀವಿಗಳು ಸಾರಿ ಸಾರಿ ನೂರು ಸಾವಿರ ಸಾರಿ ಕೂಗಿ ಹೇಳುವುದನ್ನು ಕೇಳಿಯೇ ಇದ್ದೇವೆ ತಾನೆ? ಈ ಗೋಧ್ರಾ ಘಟನೆ ನಡೆಯುವುದಕ್ಕೆ ಕಾರಣವಾದ "ಹಿಂದೂ ಕಾರ್ಯಕರ್ತರನ್ನು ರೈಲುಬೋಗಿಯಲ್ಲಿ ಜೀವಂತ ಸುಟ್ಟ ಪ್ರಕರಣ" ಸುತ್ತಿಕೊಂಡಿರುವುದು ಮೌಲಾನಾ ಉಮರ್‍ಜಿ ಎಂಬಾತನ ಕೊರಳನ್ನು. ಈತ ತಬ್ಲೀಘಿ ಜಮಾತ್‍ನ ಸದಸ್ಯ ಮಾತ್ರವಲ್ಲ ಅತ್ಯಂತ ಪ್ರಭಾವಶಾಲಿ ನಾಯಕ ಕೂಡ. ಅರ್ಥಾತ್, ಗುಜರಾತಿನಲ್ಲಿ ಗೋಧ್ರಾ ಹತ್ಯಾಕಾಂಡ ಎಂಬ ಕರಾಳ ಅಧ್ಯಾಯ ಬರೆಯಲ್ಪಡುವುದಕ್ಕೆ ಮೂಲ ಕಾರಣವೇ ತಬ್ಲೀಘಿ ಜಮಾತ್. 2003ರ ಮೇ ತಿಂಗಳಲ್ಲಿ 40 ಮಂದಿಯ ಜೀವ ತೆಗೆದ ಕಾಸಾಬ್ಲಾಂಕ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಯೂಸಫ್ ಫಿಕ್ರಿ, ತಬ್ಲೀಘಿಯ ಮತ್ತೊಂದು ಅಂಗಸಂಸ್ಥೆ ಅತ್-ತಕ್‍ಫೀರ್ ವಲ್-ಹಿಜ್ರಾ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ. ಬಹುಶಃ ಮ್ಯಾಕ್ ಡೊನಾಲ್ಡ್ ಜಗತ್ತಿನಲ್ಲಿ ತೆರೆದಿರುವ ಬರ್ಗರ್ ಅಂಗಡಿಗಳ ಸಂಖ್ಯೆಗಿಂತ ಈ ತಬ್ಲೀಘಿ ಹುಟ್ಟುಹಾಕಿರುವ ಭಯೋತ್ಪಾದನಾ ಸಂಸ್ಥೆಗಳ ಸಂಖ್ಯೆಯೇ ಹೆಚ್ಚೋ ಏನೋ!

ಇಷ್ಟಕ್ಕೂ ಈ ಸಂಘಟನೆ ನೇರವಾಗಿ ಭಯೋತ್ಪಾದನಾ ಕೇಂದ್ರಗಳಿಗೆ ಯುವಕರನ್ನು ಸಪ್ಲೈ ಮಾಡಿದ್ದಕ್ಕೆ ದಾಖಲೆಗಳಿಲ್ಲ. ಆದರೆ ಫಿಲಿಪ್ಪೈನ್ಸ್‍ನಲ್ಲಿ ಈ ಸಂಘಟನೆ ಸೌದಿಯ ದುಡ್ಡಲ್ಲಿ 11,000 ಸದಸ್ಯರ ಬೃಹದ್ ವೃಕ್ಷವಾಗಿ ಬೆಳೆದಿದೆ; ದೇಶದಲ್ಲಿ ಮೂಲಭೂತವಾದ ಹರಡುತ್ತಿರಲು ತಬ್ಲೀಘಿ ಮತ್ತು ಅದು ಬಳಸುತ್ತಿರುವ ಸೌದಿ ದುಡ್ಡೇ ಕಾರಣ ಎಂದು ಅಲ್ಲಿನ ಸರಕಾರವೇ ಕೆಂಡ ಕಾರಿದೆ. 1999ರ ಒಂದೇ ವರ್ಷದಲ್ಲಿ ಉಜ್ಬೆಕಿಸ್ತಾನದಿಂದ 400 ಉಜ್ಬೆಕ್‍ಗಳು ಈ ಸಂಘಟನೆಯ ಭಯೋತ್ಪಾದನಾ ತರಬೇತಿ ಕ್ಯಾಂಪುಗಳಲ್ಲಿ ತರಬೇತಿ ಪಡೆಯಲು ಸೇರಿದ್ದರೆಂಬುದಕ್ಕೆ ದಾಖಲೆ ಇದೆ. 1998ರ ಒಂದೇ ವರ್ಷದಲ್ಲಿ, ಇಂಗ್ಲೆಂಡಿಂದ ಈ ಸಂಘಟನೆಯ ಕ್ಯಾಂಪುಗಳಲ್ಲಿರಲೆಂದು ಬಂದವರು 2000 ಯುವಕರು! ಫ್ರೆಂಚ್ ಸರಕಾರದ ತನಿಖಾ ದಳ ಹೇಳುವಂತೆ ಫ್ರಾನ್ಸಿನಿಂದ ಬಂದು ಅಲ್‍ಖೈದಾ ಸೇರಿದ 100 ಯುವಕರನ್ನು ಹಾಗೆ ಸೆಳೆದುತರುವ ಕೆಲಸ ಮಾಡಿದ್ದು ಇದೇ ತಬ್ಲೀಘಿ. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಈ ಸಂಘಟನೆ, ವರ್ಷದಿಂದ ವರ್ಷಕ್ಕೆ ತನ್ನ ಸಮಾವೇಶದ ಗಾತ್ರವನ್ನು ದೊಡ್ಡದು ಮಾಡುತ್ತಲೇ ಇದೆ. ಮೊನ್ನೆ ಮಾರ್ಚ್ ಎರಡನೇ ವಾರದಲ್ಲಿ ನಮ್ಮ ದೆಹಲಿಯಲ್ಲಿ ಈ ತಬ್ಲೀಘಿಗಳ ಸಮಾವೇಶ ಆಯ್ತಲ್ಲ? ಅದೇ ಸಮಯದಲ್ಲಿ ಅವರ ಅಂತಾರಾಷ್ಟ್ರೀಯ ಮುಖ್ಯ ಕಚೇರಿಯಾದ (ಪಾಕಿಸ್ತಾನದ) ರಾಯ್ವಿಂಡಿನಲ್ಲಿ ಕೂಡ ಬೃಹತ್ ಸಮಾವೇಶ ಆಯಿತು (ಇದಕ್ಕೆ ಇಜ್ತಿಮಾಹ್ ಎಂದು ಹೆಸರು). ಭಾಗವಹಿಸಿದ ಜನ ಎಷ್ಟು ಗೊತ್ತೆ? ಎರಡೂವರೆ ಲಕ್ಷ! ಬಂದವರು ಅಕ್ಷರಶಃ ಇಲ್ಲಿ ದೆಹಲಿಯಲ್ಲಿ ಮಾಡಿದಂತೆಯೇ ವರ್ತಿಸಿದ್ದಾರೆ. ರೋಗವನ್ನು ಉದ್ದೇಶಪೂರ್ವಕ ಪಾಕಿಸ್ತಾನದ ಮೂಲೆಮೂಲೆಗೆ ಒಯ್ದಿದ್ದಾರೆ.

ಪ್ರತಿ ದಿನ, ಪ್ರತಿ ಕ್ಷಣ ಹೊಸ ವರದಿಗಳು ಬರುತ್ತಿವೆ. ನೋಟುಗಳಲ್ಲಿ ಸಿಂಬಳ ಒರೆಸಿ ಕೊಡುತ್ತಿರುವ ಉಗ್ರ, ಕ್ವಾರಂಟೈನ್ ಮಾಡಲು ಕರೆದೊಯ್ಯುವಾಗ ಬಸ್ಸಿಂದ ಸಿಕ್ಕಸಿಕ್ಕವರ ಮೇಲೆ ಉಗುಳುತ್ತ ತೆರಳಿದ ಉಗ್ರ, ಆಸ್ಪತ್ರೆಯಲ್ಲಿ ಮತ್ತೆ ಎಲ್ಲರೂ ಒಟ್ಟಾಗಿ ಮೈಗೆ ಮೈ ತಾಗಿಸಿಕೊಂಡು ನಮಾಜಿಗೆ ಕುಳಿತ ದೃಶ್ಯ, ಮೋದಿಯಲ್ಲ ಅವನಪ್ಪ ಬಂದರೂ ಬಗ್ಗುವುದಿಲ್ಲ ಎನ್ನುತ್ತ ಯಾವ ಪರೀಕ್ಷೆಗೂ ಬರೆನು ಎಂದು ಮೊಂಡುಕೂತಿರುವ ಉಗ್ರರು, ಸಾಯುವುದೇ ಆದರೆ ಸಾಯುತ್ತೇವೆ ಆದರೆ ಸಾಯುವ ಮುನ್ನ ನೂರು ಮಂದಿಗೆ ರೋಗ ಹಬ್ಬಿಸಿ ಸಾಯುತ್ತೇವೆ ಎನ್ನುತ್ತ ಊರು ಊರು ಕೇರಿ ಕೇರಿ ತಿರುಗುತ್ತಿರುವ ತಬ್ಲೀಘಿ ಉಗ್ರರು... ಇದನ್ನೆಲ್ಲ ನೋಡಿದರೆ ಏನನ್ನಿಸುತ್ತದೆ? ಇವರ ಉದ್ದೇಶ ಏನು? ಇದನ್ನು ಬರೆಯುತ್ತಿರುವ ಹೊತ್ತಿಗೆ ಗಾಜಿಯಾಬಾದಿನಲ್ಲಿ ಆಸ್ಪತ್ರೆಯಲ್ಲಿ ದಾದಿಯರ ಮುಂದೆ ನಗ್ನರಾಗಿ ತಿರುಗುತ್ತಿರುವ, ಅಶ್ಲೀಲ ಹಾಡುಗಳನ್ನು ಜೋರುದನಿಯಲ್ಲಿ ಹಾಡುತ್ತಿರುವ, ಸಿಗರೇಟಿಗಾಗಿ ಪೀಡಿಸುತ್ತಿರುವ ಉಗ್ರರ ಸುದ್ದಿಯೂ ಬರುತ್ತಿದೆ. ಇವರ್ಯಾರೂ "ರೋಗಿ"ಗಳಲ್ಲ, "ಸೋಂಕಿತರ"ಲ್ಲ, ಬದಲಾಗಿ "ಉಗ್ರರು" ಅಷ್ಟೆ. ಇವರನ್ನು ರೋಗಿಗಳೆಂದೋ ಸೋಂಕಿತರೆಂದೋ ಕಾಯಿಲೆಯ ಶಂಕಿತರೆಂದೋ ಬ್ರೆಡ್ಡು, ಹಾಲು, ವೆಂಟಿಲೇಟರು ಕೊಟ್ಟು ಸಾಕುವ ಬದಲಿಗೆ ಜೈಲಿನಲ್ಲಿ ಹಾಕಬೇಕು. ದೂರದಲ್ಲಿ ನಿಲ್ಲಿಸಿ ಶೂಟ್ ಮಾಡಿದರೂ ಸರಿಯೇ. ಕ್ಯಾನ್ಸರ್ ಕೋಶಗಳನ್ನು ಹೇಗೆ ನಿರ್ದಾಕ್ಷಿಣ್ಯವಾಗಿ ಕಿತ್ತು ತೆಗೆದು ಜೀವ ಉಳಿಸಿಕೊಳ್ಳುವ ಕೆಲಸ ಮಾಡಬೇಕೋ ಹಾಗೆ, ಈ ತಬ್ಲೀಘಿ ಜಮಾತ್ ಉಗ್ರರನ್ನು ನಿರ್ಧಾಕ್ಷಿಣ್ಯವಾಗಿ ಹದ್ದುಬಸ್ತಿನಲ್ಲಿಟ್ಟು ದೇಶವನ್ನು ರೋಗದಿಂದ ಕಾಪಾಡುವ ಕೆಲಸ ಮಾಡಬೇಕಾಗಿದೆ. ಕ್ಯಾನ್ಸರ್ ಬಂದಾಗ ಬ್ಯಾಂಡೇಜ್ ಹಾಕಿ, ಮುಲಾಮು ಹಚ್ಚಿ, ಗುಣವಾಗುತ್ತೋ ಏನೋ ಎಂದು ಕಾದರೆ ಏನಾಗುತ್ತದೋ ಹಾಗೆಯೇ ಆದೀತು ಈ ಉಗ್ರರನ್ನು ಊರೆಲ್ಲ ತಿರುಗಾಡಲು ಬಿಟ್ಟು ನಾವು ಸೋಶಿಯಲ್ ಡಿಸ್ಟೆನ್ಸಿಂಗ್ ಜಪ ಮಾಡುತ್ತ ಕೂತರೆ!

ಅರ್ಥ ಮಾಡಿಕೊಳ್ಳಿ, ಇದು ಉಗ್ರರ ಹೊಸ ವರಸೆ. ಹೊಸ ಬಗೆಯ ಭಯೋತ್ಪಾದನೆ. Bio-ತ್ಪಾದನೆ!

ಮಂಗಳವಾರ, ಏಪ್ರಿಲ್ 17, 2018

*ವೈಷ್ಣವಾನಾಂ ಯಥಾ ಶಂಭುಃ*

ತಾರತಮ್ಯದಲ್ಲಿ 5ನೇ ಕಕ್ಷೆಯಲ್ಲಿ ಬರುವ ದೇವನು ರುದ್ರ ದೇವನು. ಎಲ್ಲಾ ವೈಷ್ಣವರು ಅವಶ್ಯವಾಗಿ ಪೂಜಿಸಲೇ ಬೇಕಾದ ವೈಷ್ಣವೋತ್ತಮ ದೇವನೀತನು.
*ವೈಷ್ಣವಾನಾಂ ಯಥಾ ಶಂಭುಃ* 
ಎಂದು ಹೇಳಿದಂತೆ ವೈಷ್ಣವರಲ್ಲಿ ಭಗವಂತನ ವಿಭೂತಿರೂಪವು ರುದ್ರನಲ್ಲಿ ಅತಿಶಯವಾಗಿದೆ.
ಆದ್ದರಿಂದ ರುದ್ರನು ಅತ್ಯಂತ ಪ್ರಸನ್ನನಾಗಿರುವ ಶಿವರಾತ್ರಿಯಂದು ರುದ್ರನ ವಿಶೇಷ ಪೂಜೆಯನ್ನು ನಾವೆಲ್ಲರೂ ಮಾಡಬೇಕು.
ರಾತ್ರಿ ಶಬ್ದವು ಅಜ್ಞಾನಕ್ಕೆ ದ್ಯೋತಕ. ಯಾಕೆಂದರೆ ಕತ್ತಲಿನಲ್ಲಿ ಯಾವುದೇ ವಸ್ತುವಿನ ಜ್ಞಾನ ಬರಲಾರದು.
ಆದ್ದರಿಂದ ಅಜ್ಞಾನವೆಂಬ ಕತ್ತಲನ್ನು ಓಡಿಸಿ ಭಗವಜ್ಜ್ಞಾನವೆಂಬ ಬೆಳಕನ್ನು ನೀಡುವ ದೇವತೆ ಶಿವ.
ಆದ್ದರಿಂದ ಈ ದಿನವು #ಶಿವರಾತ್ರಿ ಎಂದು ಪ್ರಸಿದ್ಧ.
ಭಗವಾನ್ ಶಿವನು ಲಿಂಗರೂಪಿಯಾಗಿ ಉದಿಸಿದ
ದಿನವು ಶಿವರಾತ್ರಿ ಎಂದು ಪ್ರಸಿದ್ಧವಾಗಿದೆ.
ರುದ್ರನು ಲಿಂಗರೂಪಿಯಾಗಿ ಉದಿಸಿದನು ಎಂದರೆ ಏನರ್ಥ?
*ಲೀನಂ ಗಮಯತೀತಿ ಲಿಂಗಃ* ಎಂದು ಇರುವಂತೆ ತನ್ನಲ್ಲಿ ಲೀನವಾಗಿರುವ ಭಗವಂತನನ್ನು ತೋರಿಸಿಕೊಡುವ ರೂಪವೇ ಲಿಂಗ.
ಆದ್ದರಿಂದ ರುದ್ರನು ಈ ರೂಪದಿಂದ ಉದಿಸಿ ಅಜ್ಞರಿಗೆ   ಮೋಹವನ್ನು ಕೊಟ್ಟು ಮುಮುಕ್ಷುಗಳಿಗೆ ಭಗವಂತನನ್ನು ತೋರಿಸಿ ಕೊಟ್ಟ ದಿನ ಶಿವರಾತ್ರಿ.
ಈ ದಿನ ರುದ್ರನು ವಿಷಪಾನವನ್ನು ಮಾಡಿದ ದಿನವೆಂದೂ ಹೇಳುತ್ತಾರೆ.
ಅಂದು ರುದ್ರನು ವಿಷಪಾನವನ್ನು ಮಾಡಿ ಅದರ ನಂಜು ಏರದಿರಲು ಉಪವಾಸವಿದ್ದು ರಾತ್ರಿ ಎಲ್ಲಾ ಜಾಗರಣೆ ಮಾಡಿದನು.
ಆದ್ದರಿಂದ ಎಲ್ಲಾ ಭಕ್ತರು ಅಂದು ಉಪವಾಸ ಇದ್ದು ಜಾಗರಣೆ ಮಾಡಬೇಕು ಎಂದು ಹೇಳುತ್ತಾರೆ.
ರುದ್ರನು ಸ್ವತಃ ಎಲ್ಲರ ನಂಜನ್ನು ಪರಿಹರಿಸುವವನಾದ್ದರಿಂದ ಅವನಿಗೆ ನಂಜು ಏರಲು ಸಾಧ್ಯವಿಲ್ಲ. ಅಲ್ಲದೆ ಪದ್ಮಪುರಾಣದಲ್ಲಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.
ಎಲ್ಲಾ ದೇವತೆಗಳೂ ಹಾಲಾಹಲವಿಷ ಬಂದಾಗ ಅದರ ಉರಿ ತಾಳಲಾರದೆ ಓಡಲು ಶುರುಮಾಡುತ್ತಾರೆ.
ಆಗ ರುದ್ರ ದೇವರು ದೇವತೆಗಳಿಗೆ ಹೀಗೆ ಹೇಳುತ್ತಾರೆ.
*ಅಹಮಾಹಾರಯಿಷ್ಯಾಮಿ ಕಾಲಕೂಟಂ
ಮಹಾವಿಷಮ್।ಇತ್ಯುಕ್ತಾಸ್ತೇ ಮಯಾ ಸರ್ವೇ ದೇವಾ ಇಂದ್ರಪುರೋಗಮಾಃ॥*
ಎಂದು ನಾನು ಈ ವಿಷವನ್ನು ಪಾನಮಾಡುತ್ತೇನೆ.
ನನಗೆ ಈ ವಿಷವು ಏನೂ ಮಾಡಲಾರದು.
ಯಾಕೆಂದರೆ ನಾನು ಹೃದಯದಲ್ಲಿ ನಾರಾಯಣನನ್ನು ಧ್ಯಾನ ಮಾಡುತ್ತಾ *ಅಚ್ಯುತಾನಂತಗೋವಿಂದ* ಎಂಬ ನಾಮತ್ರಯ ಮಂತ್ರವನ್ನು ಉಚ್ಚರಿಸುತ್ತಾ ಈ ವಿಷವನ್ನು ಪಾನಮಾಡುತ್ತೇನೆ.
ಆದ್ದರಿಂದ ನನಗೆ ಈ ವಿಷವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
*ಧ್ಯಾತ್ವಾ ನಾರಾಯಣಂ ದೇವಂ ಹೃದಯೇ ಗರುಡಧ್ವಜಂ।ಉದಯಾದಿತ್ಯಸಂಕಾಶಂ ಶಂಖಚಕ್ರಗದಾಧರಮ್॥ಏಕಾಗ್ರಮನಸಾ ಧ್ಯಾತ್ವಾ ಸರ್ವದುಃಖಹರಂ ಪ್ರಭುಮ್।ನಾಮತ್ರಯಂ ಮಹಾಮಂತ್ರಂ ಜಪನ್ ಭಕ್ತ್ಯಾ ಸಮನ್ವಿತಃ॥ತದ್ವಿಷಂ ಪೀತವಾನ್ ಘೋರಂ ಆದ್ಯಂ ಸರ್ವಭಯಂಕರಮ್।ನಾಮತ್ರಯಪ್ರಭಾವಾಚ್ಚ ವಿಷ್ಣೋಃ ಸರ್ವಗತಸ್ಯ ವೈ।ವಿಷಂ ತದಭವಚ್ಚೀರ್ಣಂ ಲೋಕಸಂಹಾರಕಾರಕಂ ॥*
ಎಂದು. ಹೀಗೆ ರುದ್ರ ದೇವರು ತಮ್ಮ ವಿಷದ ನಂಜು ಪರಿಹಾರವಾಗಲು ರಾತ್ರಿಯಿಡೀ ಜಾಗರಣೆ ಮಾಡಿ ನಾಮತ್ರಯ ಮಂತ್ರವನ್ನು ಜಪ ಮಾಡಿದರು.
ಅದರಿಂದ ತಮ್ಮ ಸಕಲ ವಿಪಪಾನದ ತೊಂದರೆಯನ್ನು ಪರಿಹರಿಸಿಕೊಂಡರು.
ಇದನ್ನು ಅವರೇ ಪಾರ್ವತೀ ದೇವಿಯಲ್ಲಿ ಹೇಳಿಕೊಂಡಿದ್ದಾರೆ.
*ಅಚ್ಯುತಾನಂತಗೋವಿಂದ ಇತಿ ನಾಮತ್ರಯಂ ಹರೇಃ।ಯೋ ಜಪೇತ್ ಪ್ರಯತೋ ಭಕ್ತ್ಯಾ ಪ್ರಣವಾದ್ಯಂ ನಮೋಂತಕಮ್॥ತಸ್ಯಮೃತ್ಯು ಭಯಂ ನಾಸ್ತಿ ವಿಷರೋಗಾಗ್ನಿಗಂ ಮಹತ್॥ನಾಮತ್ರಯಂ ಮಹಾಮಂತ್ರಂ ಜಪೇದ್ಯಃಪ್ರಯತಾತ್ಮವಾನ್।ಕಾಲಮೃತ್ಯುಭಯಂ ಚಾಪಿ ತಸ್ಯ ನಾಸ್ತಿ ಕಿಮನ್ಯತಃ॥ಇತಿ ನಾಮತ್ರಯೇಣೈವ ಪೀತಂ ದೇವಿ ಮಯಾ ವಿಷಮ್॥*
ಎಂದು. ಆದ್ದರಿಂದ ಶಿವರಾತ್ರಿಯಂದು ಮಹಾಪ್ರದೋಷಸಮಯವಾಗಿರುವುದರಿಂದ ಅಂದು ಶಿವನ ಅನುಗ್ರಹಕ್ಕಾಗಿ ರುದ್ರ ಪಾರಾಯಣ, ಶಿವಸ್ತುತಿ ಪಾರಾಯಣ ಮಾಡುವುದರ ಜೊತೆಗೆ ವಿಶೇಷವಾಗಿ ನಾಮತ್ರಯ ಮಂತ್ರದ ಜಪವನ್ನೂ ಮಾಡಬೇಕು.
ಪ್ರತಿನಿತ್ಯ ರುದ್ರನು ಪ್ರದೋಷಸಮಯವಾದ ಮುಸ್ಸಂಜೆಯಂದು ತನ್ನ ಗಣಗಳೊಂದಿಗೆ ಸ್ಮಶಾನದಿಂದ ಹೊರಗೆ ಬಂದು ಎಲ್ಲಾ ಭಕ್ತರ ಸಂಕಟವನ್ನು ಪರಿಹರಿಸಿದರೆ ಶಿವರಾತ್ರಿಯೆಂಬ ಮಹಾಪ್ರದೋಷದಂದು ವಿಶೇಷವಾಗಿ ನಮ್ಮ ಸಂಕಟಪರಿಹರಿಸಿ ಅನುಗ್ರಹಿಸುವನು

ಭಸ್ಮದ ಅರ್ಥ ಮತ್ತು ಮಹತ್ವ:

 ಭಸ್ಮದ ಅರ್ಥ ಮತ್ತು ಮಹತ್ವ: ಭಸ್ಮ ಶಬ್ದದಲ್ಲಿನ ‘ಭ’ ಎಂದರೆ ‘ಭರ್ತ್ಸನಮ್’ ಅಂದರೆ ‘ನಾಶವಾಗಲಿ.’ ಭಸ್ಮ ಶಬ್ದದಲ್ಲಿನ ‘ಸ್ಮ’ ಎಂದರೆ ಸ್ಮರಣೆ. ಭಸ್ಮದಿಂದ ಪಾಪವು ನಾಶವಾಗಿ ಈಶ್ವರನ ಸ್ಮರಣೆಯಾಗುತ್ತದೆ.
ಭಸ್ಮದ ಸಮಾನಾರ್ಥಕ ಶಬ್ದ: ವಿಭೂತಿ, ರಕ್ಷೆ, ಬೂದಿ.
ಭಸ್ಮದ ಬೋಧನೆ
೧. ಮನುಷ್ಯನು ತನ್ನ ಆಹುತಿಯನ್ನು ನೀಡಿ ಭಸ್ಮವಾಗಬೇಕು, ಅಂದರೆ ತನ್ನ ಇಚ್ಛೆ - ಆಕಾಂಕ್ಷೆ, ದೋಷ, ಅಜ್ಞಾನ ಮತ್ತು ಅಹಂಗಳನ್ನು ತ್ಯಾಗ ಮಾಡಿ ಮನಸ್ಸಿನ ಶುದ್ಧತೆಯನ್ನು ಪಡೆದುಕೊಳ್ಳಬೇಕು.
೨. ಮಾನವೀ ದೇಹವು ನಶ್ವರವಾಗಿರುವುದರಿಂದ ಮರಣದ ನಂತರ ಈ ದೇಹವು ಸುಟ್ಟು ಬೂದಿಯಾಗುತ್ತದೆ. ಆದುದರಿಂದ ಯಾರೂ ದೇಹಾಸಕ್ತಿಯನ್ನು ಇಟ್ಟುಕೊಳ್ಳಬಾರದು. ಮೃತ್ಯು ಯಾವುದೇ ಕ್ಷಣ ಬರಬಹುದು. ಇದರ ಅರಿವನ್ನಿಟ್ಟುಕೊಂಡು ಬಹುಪ್ರಯತ್ನದಿಂದ ದೊರಕಿರುವ ಈ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಮತ್ತು ನಮ್ಮ ಪ್ರತಿಯೊಂದು ಕ್ಷಣವನ್ನು ಪವಿತ್ರ ಹಾಗೂ ಆನಂದಮಯಗೊಳಿಸಲು ಪ್ರಯತ್ನಿಸಬೇಕು ಎಂಬುದನ್ನೇ ಭಸ್ಮವು ಸೂಚಿಸುತ್ತದೆ.
೩. ಭಸ್ಮವು ವೈರಾಗ್ಯವನ್ನು ಕಲಿಸುತ್ತದೆ

ನಾನು ಇತಿಹಾಸದ ಈ ವಿಷಯಗಳನ್ನ ಮರೆತಿಲ್ಲ

ನಾನು ಇತಿಹಾಸದ ಈ ವಿಷಯಗಳನ್ನ ಮರೆತಿಲ್ಲ ಆದರೆ ನೀವುಗಳು ಮರೆತಿದ್ದೀರಿ ಅನಿಸುತ್ತೆ!!
1.
ಕಾಮಪಿಶಾಚಿ *ಅಲ್ಲಾವುದ್ದಿನ್ ಖಿಲ್ಜಿ* ಎಂಬ ರಾಕ್ಷಸನ ಕಾರಣ ತಮ್ಮ ಶೀಲ ಕಾಪಾಡಿಕೊಳ್ಳಲು *14,000 ಹಿಂದೂ ಹೆಣ್ಣುಮಕ್ಕಳು* ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡದ್ದು ನಾನು ಮರೆತಿಲ್ಲ
2. ಇಸ್ಲಾಂ ಸ್ವೀಕರಿಸಲಿಲ್ಲ ಅನ್ನೋ ಕಾರಣಕ್ಕೆ ಶಿವಾಜಿ ಮಹಾರಾಜರ ಮಗ *ಸಂಭಾಜೀ ಮಹಾರಾಜ*ರನ್ನ ನಾಲಿಗೆ ಕತ್ತರಿಸಿ, ಕಾದ ಕಬ್ಬಿಣ ಸಲಾಕೆಯಿಂದ ಕಣ್ಣು ಕೀಳಿಸಿದ ದರಿದ್ರ
*ಔರಂಗಜೇಬ*ನನ್ನ ನಾ ಮರೆತಿಲ್ಲ
3. ಒಂದೇ ದಿನದಲ್ಲಿ ಲಕ್ಷಾಂತರ ಅಮಾಯಕ ಹಿಂದುಗಳನ್ನ ಕೊಂದ ಕ್ರೂರ *ಟಿಪ್ಪು ಸುಲ್ತಾನ್* ಎಂಬ 'ಮೈಸೂರು ಹುಲಿಯಲ್ಲ *ಮೈಸೂರು ಇಲಿ*ಯನ್ನ ನಾ ಮರೆತಿಲ್ಲ
4. 14 ವರ್ಷದ ಬ್ರಾಹ್ಮಣ ಬಾಲಕಿಯನ್ನ ತನ್ನ ಮಹಲಿನಲ್ಲಿ ಬಲವಂತವಾಗಿ ಬಲಾತ್ಕಾರ ಮಾಡಿದ ಆ *ಶಹಜಹಾನ್*ನ್ನ ನಾ ಮರೆತಿಲ್ಲ
5. ಬರ್ಬರವಾಗಿ *ಶ್ರೀರಾಮನ ಮಂದಿರ*ವನ್ನು ಆಯೋಧ್ಯೆಯಲ್ಲಿ ಕೆಡವಿ ಮಸೀದಿ ನಿರ್ಮಿಸಿದ ಆ *ಬಾಬರ್*ನ್ನ ನಾ ಮರೆತಿಲ್ಲ
6. ಜ್ವಾಲಾಮುಖಿ ಮಂದಿರದಲ್ಲಿನ *ದುರ್ಗಾಮಾತೆ*ಯ ಮೂರ್ತಿ ಭಗ್ನಗೊಳಿಸಿ ದೇವಸ್ಥಾನದಲ್ಲೇ ಗೋವನ್ನ ಕತ್ತರಿಸಿ ಅದನ್ನ ಕಟುಕರಿಗೆ ಕೊಟ್ಟ ಹರಾಮಿ *ಸಿಕಂದರ್ ಲೋದಿ*ಯನ್ನ ನಾ ಮರೆತಿಲ್ಲ
7. ಇಡೀ ಪ್ರಪಂಚದಲ್ಲೇ ವೈಭವಯುತವಾದ ಸಾಮ್ರಾಜ್ಯ ಎಂದು ಕರೆಸಿಕೊಳ್ಳುತ್ತ ಬೀದಿ ಬೀದಿಗಳಲ್ಲಿ ಮುತ್ತು ರತ್ನ ಮಾರಾಟ ಮಾಡುತ್ತಿದ್ದಂತಹ *ವಿಜಯನಗರ ಸಾಮ್ರಾಜ್ಯ*ವನ್ನು ಮೋಸದಿಂದ ಬೆಂಕಿ ಹಚ್ಚಿ ವೈಭವಯುತ ಹಂಪಿಯನ್ನ ಹಾಳು ಹಂಪೆ ಮಾಡಿದ *ಬಿಜಾಪುರದ ಸುಲ್ತಾನ*ನ್ನ ನಾ ಮರೆತಿಲ್ಲ
8.  ಸೂಫಿ ಅಂತ ಹೇಳಿಕೊಂಡು ಪ್ರಥ್ವಿರಾಜನ ಪಿತೋರಗಢ್ ಸೇರಿಕೊಂಡು ಮೋಸದಿಂದ *ಪ್ರಥ್ವಿರಾಜ*ನನ್ನ ಸೋಲಿಸಿ ನಂತರ ಆತನ ಪತ್ನಿ *ಸಂಯೋಗಿತಾ*ಳನ್ನ ತನ್ನ ಸೈನಿಕರೆದುರು ನಗ್ನಗೊಳಿಸಿ ರೇಪ್ ಮಾಡಿ ಕೊಂದ ಕ್ರೂರಿ, ಕಾಮಿ *ಮೋಯಿನುದ್ದಿನ್ ಚಿಶ್ತಿ*ಯ ಕ್ರೌರ್ಯ ನಾ ಮರೆತಿಲ್ಲ
9. ಗುರುಗೋವಿಂದ ಸಿಂಗರ 7 ವರ್ಷದ ಹಾಗು 5 ವರ್ಷದ ಚಿಕ್ಕ ಮಕ್ಕಳಾದ *ಫತೆಹ್ ಸಿಂಗ್, ಜೋರಾವರ್ ಸಿಂಗ್* ರನ್ನ ಗೋಡೆ ಕಟ್ಟಿ ಜೀವಂತ ಸಮಾಧಿ ಮಾಡಿದ *ಬಾಜಿರ್ ಖಾನ್*ನ್ನ ನಾ ಮರೆತಿಲ್ಲ
10. ಕಾದ ಕಬ್ಬಿಣದಿಂದ ಮೈ ಸುಟ್ಟು ದೇಹದ ಮಾಂಸ ಖಂಡ ಕಾಣೋ ಹಾಗೆ ಸುಟ್ಟರೂ ಇಸ್ಲಾಂ ಒಪ್ಪದಿದ್ದ *ಬಂದಾ ಬೈರಾಗಿ*ಯನ್ನ ಚಿತ್ರಹಿಂಸೆ ಕೊಟ್ಟ ಜಿಹಾದಿ *ಬಾಜಿರ್ ಖಾನ್*ನ್ನ ನಾ ಮರೆತಿಲ್ಲ
11. ಕಾದ ಕಬ್ಬಿಣದಿಂದ ಮೈ ಚರ್ಮ ಸುಲಿದು ಸಂಭಾಜಿಮಹಾರಾಜರನ್ನ ಜೀವಂತವಾಗಿ ಬೆಂಕಿಗೆ ದೂಡಿದ *ಔರಂಗಜೇಬ*ನನ್ನ ನಾ ಮರೆತಿಲ್ಲ
12. 72 ವರ್ಷದ ವೃದ್ಧ *ಹೇಮು*ವಿನ ತಂದೆ ಇಸ್ಲಾಂ ಒಪ್ಪಿಕೊಳ್ಳದ ಕಾರಣ ಆತನ ತಲೆಯನ್ನ ನಿರ್ದಯವಾಗಿ ಕಡಿದು ಹಾಕಿದ ಬೇವರ್ಸಿ *ಅಕ್ಬರ್*ನ್ನ ನಾ ಮರೆತಿಲ್ಲ
13. *ಧರ್ಮವೀರ ಮತಿದಾಸ್ ಭಾಯಿ*ಯನ್ನ ಇಸ್ಲಾಂ ಒಪ್ಪಿಕೊಳ್ಳದ ಕಾರಣ ನಡು ಬೀದಿಯಲ್ಲಿ ನಿಲ್ಲಿಸಿ ಕೊಂದ ಜಿಹಾದಿ *ಔರಂಗಜೇಬ*ನ ಕುಕೃತ್ಯ ನಾ ಮರೆತಿಲ್ಲ
14. ಸ್ವರ್ಗದಂತಿದ್ದ  ಕಾಶ್ಮೀರವನ್ನ ಇಸ್ಲಾಮೀಕರಣ ಮಾಡಿದ *ಸೂಫಿ ಸೈಯ್ಯದ್ ಶರಾಫುದ್ದಿನ್ ಬುಲ್ಬುಲ್*ನ ಕುತಂತ್ರವನ್ನ ನಾ ಮರೆತಿಲ್ಲ.
15. ಅಧಿಕಾರದ ಆಸೆಗಾಗಿ ಧರ್ಮಾಧಾರಿತ ಆಧಾರದ ಮೇಲೆ ದೇಶವನ್ನ ವಿಭಜಿಸಿ ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾದ *ಮೊಹಮ್ಮದ್ ಅಲಿ ಜಿನ್ನಾ*ನನ್ನ ನಾ ಮರೆತಿಲ್ಲ
16. ತನ್ನ ಒಣಪ್ರತಿಷ್ಟೆಗಾಗಿ, ಅಧಿಕಾರದ ಆಸೆಗಾಗಿ ದೇಶವನ್ನೇ ಅಡಕ್ಕಿಟ್ಟು ಚೀನಾದ ವಿರುದ್ಧ ತಲೆ ತಗ್ಗಿಸುವಂತೆ ಮಾಡಿದ ಆ *ನೆಹರೂ*ವನ್ನ ನಾ ಮರೆತಿಲ್ಲ
17. ರೋಮ್, ಇಟಲಿಯಿಂದ ಅರಬೋಗಟ್ಟಲೆ ದುಡ್ಡು ತರಿಸಿಕೊಂಡು ಇಲ್ಲಿನ ಹಿಂದುಗಳನ್ನ ಕ್ರಿಶ್ಚಿಯನ್ನರಾಗಿ ಮತಾಂತರಿಸೋಕೆ 10 ವರ್ಷಗಳ ಕಾಲ ಅಧಿಕಾರ ತನ್ನ ಕೈಲಿಟ್ಟುಕೊಂಡಿದ್ದವಳ ಬಗ್ಗೆ ನಾ ಮರೆತಿಲ್ಲ
18. *ಹಿಂದೂ ಕೋಡ್ ಬಿಲ್* ಜಾರಿಗೊಳಿಸಿ ಹಿಂದುಗಳ ನಾಗರಿಕ ಹಕ್ಕುಗಳನ್ನು ಕಸಿದು ಮುಸಲ್ಮಾನರನ್ನ ಎತ್ತಿಹಿಡಿಯಲು ಪ್ರಯತ್ನಿಸಿದ್ದ ಕಾಂಗ್ರೆಸ್'ನ್ನ ನಾ ಮರೆತಿಲ್ಲ
19. ಹಿಂದುಗಳ ಶ್ರದ್ಧೆ, ನಂಬಿಕೆಯ ಪ್ರತೀಕವಾಗಿರುವ ರಾಮಾಯಣ ಕಾಲದಿಂದ ಈಗಲೂ ಪ್ರಸ್ತುತವಿರುವ ರಾಮಸೇತುವನ್ನ ಒಡೆದು ಹಾಕ್ತೇವೆ ಅಂತ ಕಮಿಟಿ ರಚನೆ ಮಾಡಿದ್ದ ಕಾಂಗ್ರೆಸ್'ನ್ನ ನಾ ಮರೆತಿಲ್ಲ
20. ಧಾರ್ಮಿಕವಾಗಿ, ಸಾಮಾಜಿಕವಾಗಿ ಸಹಿಷ್ಣುಗಳಾಗಿ ಬೇಡಿ ಬಂದವರಿಗೆ ಆಶ್ರಯ ನೀಡಿದ ಹಿಂದೂಗಳನ್ನ *ಕೇಸರಿ ಭಯೋತ್ಪಾದಕರು* ಅಂತ ಕಾಂಗ್ರೆಸ್ ಕರೆದದ್ದನ್ನ ನಾ ಮರೆತಿಲ್ಲ
21. ರಾಮ, ಸೀತೆ, ರಾಮಾಯಣ, ಮಹಾಭಾರತ ಇವೆಲ್ಲ ಕಟ್ಟುಕಥೆಗಳಂತ ಹಿಂದೂ ಧರ್ಮವನ್ನ ಲೇವಡಿ ಮಾಡಿದ್ದ ಕಾಂಗ್ರೆಸ್'ನ್ನ ನಸ ಮರೆತಿಲ್ಲ
22. ರಾಮ ಷಂಡ ಅಂತ ಹೇಳಿಕೆ ಕೊಟ್ಟರೂ ಆತನನ್ನ ಬಂಧಿಸದೆ, ಭಯೋತ್ಪಾದಕ ಚಟುವಟಿಕೆ ನಡೆಸುವ PFI, KFD ಕೊಲೆಗಡುಕರ ಮೇಲಿದ್ದ 150 ಕೇಸ್ಗಳನ್ನ ವಜಾ ಮಾಡಿ ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಗೆ ಕಾರಣವಾದ *ಸಿದ್ದರಾಮಯ್ಯ*ನನ್ನ ನಾ ಮರೆತಿಲ್ಲ
23. ಹಿಂದುಗಳು ಪೂಜಿಸುವ ಗೋಮಾತೆಯನ್ನ ನಡು ಬೀದಿಯಲ್ಲಿ ಕತ್ತರಿಸಿ ತಿಂದ *ಕೇರಳದ ಕಾಂಗ್ರೆಸ್ ಕಾರ್ಯಕರ್ತರ* ಆ ಹೇಸಿಗೆಯ ಕೆಲಸವನ್ನ ನಾ ಮರೆತಿಲ್ಲ
24. 'ಇಸ್ಲಾಮಿಕ್ ಇತಿಹಾಸ'ದ ವಿಷಯದ ಮೇಲೆ ಪೋಸ್ಟ್ ಗ್ರ್ಯಾಜ್ಯೂಯೇಷನ್ ಮಾಡಿಕೊಂಡು, ವೋಟಬ್ಯಾಂಕಿಗಾಗಿ ಬಾಂಗ್ಲಾದೇಶದ ಮುಸಲ್ಮಾನರನ್ನ ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ಕರೆಸಿಕೊಂಡು ಅವರಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ತನ್ನ ರಾಜ್ಯದಲ್ಲಿನ ಹಿಂದುಗಳ ಮೇಲೆ ದಾಳಿ ಮಾಡಿಸುತ್ತಿರೋ *ಮಮತಾ ಬ್ಯಾನರ್ಜಿ*ಯನ್ನ ನಾ ಮರೆತಿಲ್ಲ
25. ದೇವರನಾಡಾಗಿದ್ದ ಕೇರಳವನ್ನ ಐಸಿಸ್ ಉಗ್ರರ ಸ್ವರ್ಗವಾಗಿ ಬದಲಿಸಿದ, ಹಿಂದುಗಳನ್ನ ಕಂಡ ಕಂಡಲ್ಲಿ ಕತ್ತರಿಸಿ ಹಾಕುವಂತೆ ಮಾಡುತ್ತಿರೋ ಕೇರಳದ *ಪಿಣರಾಯಿ ವಿಜಯನ್*ನ್ನ ನಾ ಮರೆತಿಲ್ಲ
ಬರೆಯುತ್ತಾ ಹೋದರೆ ಇನ್ನೂ ಸಾವಿರಾರು ಘಟನೆಗಳಿವೆ, ಇವುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುವವರು ಯಾರಿದ್ದಾರೆ ಈ ದೇಶದಲ್ಲಿ? ಹಿಂದುಗಳ ಹಿತ ಕಾಪಾಡುವವರು ಯಾರಿದ್ದಾರೆ ಈ ದೇಶದಲ್ಲಿ? *ನರೇಂದ್ರ ಮೋದಿ*ಯೆಂಬ *ಹಿಂದೂ ರಾಷ್ಟ್ರವಾದಿ* ಈ ದೇಶಕ್ಕೆ ಹಿಂದುತ್ವ ಉಳಿಸುವ ರಾಜನಾಗಿ 900 ವರ್ಷಗಳ ನಂತರ ದೆಹಲಿಯ ಗದ್ದುಗೆ ಮೇಲೆ ಕೂತಿದ್ದಾನೆ.
65 ವರ್ಷಗಳ ಕಾಲ ದೇಶವನ್ನ ಒಂದು ಕುಟುಂಬಕ್ಕೆ ಭ್ರಷ್ಟಾಚಾರ ಮಾಡಲು ಲೀಸ್ ಮೇಲೆ ಕೊಟ್ಟು ಸುಮ್ಮನಿದ್ದ ಜನಗಳು ಇಂದು ಮೋದಿಯನ್ನ ದೂಷಿಸುತ್ತಿರೋದನ್ನ ನೋಡಿದರೆ ನಗು ಬರುತ್ತೆ ಅಷ್ಟೇ ಕೋಪವೂ ಬರುತ್ತೆ
ಸತತ 900 ವರ್ಷಗಳ ದೌರ್ಜನ್ಯದ ನಂತರ ಭಾರತಕ್ಕೆ ಆಶಾಕಿರಣವಾಗಿ ಹಿಂದೂ ರಾಜನೊಬ್ಬ ಸಿಕ್ಕಿದ್ದಾನೆ. ಆತನಿಗೆ ಕೆಲಸ ಮಾಡೋಕೆ ಸ್ವಲ್ಪ ಸಮಯ ಕೊಡಿ, ಇಲ್ಲವಾದರೆ ಇತಿಹಾಸ ಮರುಕಳಿಸುತ್ತೆ ನಾವೆಲ್ಲ ಒಂದೋ ಸಾಯಬೇಕು ಇಲ್ಲವಾದರೆ ಮತಾಂತರವಾಗಬೇಕು!

*ಗುರು ಶಿಷ್ಯ ಬಾಂಧವ್ಯದ ಪ್ರತೀಕವೇ ಮಂತ್ರಾಕ್ಷತೆ*

 *ಗುರು ಶಿಷ್ಯ ಬಾಂಧವ್ಯದ ಪ್ರತೀಕವೇ ಮಂತ್ರಾಕ್ಷತೆ*
* ಮಠಕ್ಕೆ ಬರುವಾಗ- ಹೋಗುವಾಗ ಬರಿಗೈಯಿಲ್ಲ. ಬರುವಾಗ ಫಲವಸ್ತುವನ್ನು ತರುವುದು, ಮಠದಿಂದ ಮಂತ್ರಾಕ್ಷತೆ ಪಡೆದುಕೊಳ್ಳುವುದು
ಮಂತ್ರಾಕ್ಷತೆ ಸಿಗದೇ ಮಠಕ್ಕೆ ಬಂದ ಕಾರ್ಯ ಪೂರ್ಣವಾಗುವುದಿಲ್ಲ.
*ಮಂತ್ರಾಕ್ಷತೆ ನಮ್ಮನ್ನು ರಕ್ಷಿಸುತ್ತದೆ*
ಮಂತ್ರಾಕ್ಷತೆ - ಮಂತ್ರ ಮತ್ತು ಅಕ್ಷತ ಎಂಬ ಎರಡು ಪದಗಳು.
ಅಕ್ಷತ ಅಂದ್ರೆ ಅಖಂಡ, ತುಂಡು ಇಲ್ಲದಂತದ್ದು, ಪೂರ್ಣದ ಸಂ
ಮನುಷ್ಯನಿಗೆ ಜೀವನದಲ್ಲಿ ಪೂರ್ಣತೆ ಬೇಕು, ಆರೋಗ್ಯ, ರೂಪ, ಆಯುಷ್ಯ ಬೇಕು.. ಆಗಲೇ ಪೂರ್ಣ. ಅಕ್ಷತೆ ಅಂದ್ರೆ ಅದು.
; ಅಕ್ಷತೆ ನಮ್ಮ ಜೀವನದಲ್ಲಿ ಪೂರ್ಣತೆಯನ್ನು ಒದಗಿಸುತ್ತದೆ.
ಕ್ಷತ ಅಂದ್ರೆ ಘಾತ, ಪೆಟ್ಟು, ಆಘಾತ.. ಇವೆಲ್ಲ ಜೀವನದಲ್ಲಿ ಬಂದಾಗ ಅಕ್ಷತೆ ನಮ್ಮನ್ನು ರಕ್ಷಿಸುತ್ತದೆ.
ಮಂತ್ರ ಶಬ್ದಕ್ಕೆ ಅರ್ಥ ಯಾವುದನ್ನು ಮನನ ಮಾಡುವುದರಿಂದ ನಮ್ಮನ್ನು ರಕ್ಷಿಸುತ್ತದೋ ಅದು ಮಂತ್ರ.
; ಗುರುವಿನ ಮನಸ್ಸಿನಲ್ಲಿ ಶಿಷ್ಯನ ಕ್ಷೇಮಕ್ಕಾಗಿ, ಶ್ರೇಯಸ್ಸಿಗಾಗಿ ಮನನ ಮಾಡಿ ಅನುಗ್ರಹಿಸುವುದು. 
**ನಮ್ಮಲ್ಲಿ ಭಾವ ಎಷ್ಟಿದೆಯೋ ಅಷ್ಟು ಫಲವನ್ನು ಮಂತ್ರಾಕ್ಷತೆ ಕೊಡುತ್ತದೆ*
* ಗುರು ಶಿಷ್ಯನ ಉನ್ನತಿಗಾಗಿ ಭಾವಿಸಿ ಕೊಡಬೇಕು, ಹಾಗೆಯೇ ಶಿಷ್ಯ ತನ್ನ ಶ್ರೇಯಸ್ಸಿಗೆ ಬೇಕು ಎಂದು ಭಾವಿಸಿ ಪಡೆಯಬೇಕು
ಮಂತ್ರಾಕ್ಷತೆಯನ್ನು ನೆಚ್ಚಿದವರಿಗೆ ಸೋಲಿಲ್ಲ*
ಮಂತ್ರಾಕ್ಷತೆ ಗುರುಪ್ರೀತಿಯ ಪ್ರತೀಕ, *ಜೊತೆಗಿರುವ ಗುರು*
*ಚರುವನ್ನು ದೇವರಿಗೆ ಅರ್ಪಿಸುತ್ತೇವೆ, ಮಂತ್ರಾಕ್ಷತೆ ನಮ್ಮೊಳಗಿನ ದೇವನಿಗೆ ಅರ್ಪಿಸೋಣ.
ಬದುಕಿನ ಅವಿಭಾಜ್ಯ ಅಂಗವಾಗಲಿ ಮಂತ್ರಾಕ್ಷತೆ, ಭಾವ ಇರಲಿ, ಭಕ್ತಿ ಇರಲಿ.
ಜೀವನದಲ್ಲಿ ಎರಡೇ ಔಷಧಿಗಳು. ಒಂದು ಮಂತ್ರಾಕ್ಷತೆ, ಅದರ ಜೊತೆ ಭಾವ.
*ಬದುಕಿನ ಎಲ್ಲ ಕ್ಲೇಶಗಳನ್ನು, ಪ್ರಶ್ನೆಗಳನ್ನು ಉತ್ತರಿಸುತ್ತದೆ, ಭವಸಾಗರವನ್ನು ಮಂತ್ರಾಕ್ಷತೆ ದಾಟಿಸುತ್ತದೆ*
*ಮಂತ್ರಾಕ್ಷತೆ ಎಂದಿಗೂ ನಿಮ್ಮ ತಲೆಯ ಮೇಲೆ ಇರಲಿ
ಎಲ್ಲರಿಗೂ ಒಳಿತಾಗಲಿ

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?
ಪ್ರತಿಯೊಂದು ಧರ್ಮವೂ ಮನುಷ್ಯನಲ್ಲಿ ಒಂದು ಸಂಸ್ಕಾರವನ್ನು, ಒಂದು ಅರಿವನ್ನು ಮೂಡಿಸುತ್ತದೆ. ಆ ಸಂಸ್ಕಾರವಾದರೋ ನಮ್ಮ ನಿತ್ಯದ ಬದುಕಿಗೆ ದಾರಿದೀಪ. ಬೆಳಕಿನ ದಾರಿಗೆ ಸೂರ್ಯನಂತೆಯೇ ಬದುಕಿನ ದಾರಿಗೆ ಧರ್ಮ ಬೆಳಕಾಗುತ್ತದೆ. ನನ್ನದು ಸನಾತನ ಧರ್ಮ. ಜೀವ-ಜಡದಂಗಳದಲ್ಲಿರುವ ನಂಟನ್ನು ಹೊಸೆದು ಬೆಸೆದು ಸುಂದರ ತತ್ವವೊಂದನ್ನು ಕಟ್ಟಿಕೊಟ್ಟ ಧರ್ಮ. ವೇದವ್ಯಾಸರು, ಸನಕಾದಿ ಮುನಿಗಳು, ದೂರ್ವಾಸರು, ಅತ್ರಿ, ಅಗಸ್ತ್ಯರು, ವಸಿಷ್ಟ, ವಿಶ್ವಾಮಿತ್ರರು, ಜನಕ ಮಹಾರಾಜರು ಪ್ರೀತಿಸಿದ ಧರ್ಮವನ್ನು ರಮಣರು, ರಾಮಕೃಷ್ಣರು, ವಿವೇಕಾನಂದರು ಪೋಷಿಸಿದರು. ಇಲ್ಲಿನ ಬಗೆ ಆಚರಣೆ ಸರಳ ಸುಂದರ.
ದಿನ ನಿತ್ಯ ಮುಂಜಾವಿಗೆ ಕಣ್ತೆರೆದಾಗ ದೇವರ ದರ್ಶನವನ್ನು ಮಾಡಬೇಕು. 'ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ' ಎನ್ನುವ ಮಾತಿದೆ. ದರ್ಶನಕ್ಕೆ ನಿತ್ಯ ತಿರುಪತಿಯನ್ನು ತಲುಪಲು ಕಷ್ಟ ಸಾಧ್ಯವಲ್ಲವೇ?
"ಕರಾಗ್ರೆ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ|
ಕರಮೂಲೇ ತು ಗೋವಿಂದ ಪ್ರಭಾತೆ ಕರ ದರ್ಶನಂ||"
ಭಗವಂತ ಇಲ್ಲಿಯೇ ನನ್ನೊಟ್ಟಿಗೇ ಇದ್ದಾನೆ ಎನ್ನುವ ಧೈರ್ಯವನ್ನು ನಿತ್ಯ ಎದ್ದೇಳುವಾಗ ನನ್ನ ಧರ್ಮ ತುಂಬಿಕೊಡುತ್ತದೆ.
ಬ್ರಹ್ಮಾಂಡದಲ್ಲಿ ಜೀವ ಕೋಟಿ ಸಂಕುಲಗಳನ್ನು ಭಗವಂತ ಭೂಮಿಯಲ್ಲಿ ಸೃಷ್ಟಿಸಿದ. ಅದನ್ನು ಅವನೇ ಪಾಲಿಸುವ ಹೊಣೆಹೊತ್ತನು. ಭಗವಂತ ತಂದೆಯಾದ ಮೇಲೆ ಧರಿತ್ರಿ ನಮ್ಮ ತಾಯಿಯಲ್ಲವೇ? ಅರೆ! ಈ ಭೂಮಿಯನ್ನು ನಾವು ತುಳಿಯುತ್ತೇವೆ, ಅಗೆದು ಬಗೆಯುತ್ತೇವೆ. ವಿಧಿಯಿಲ್ಲವೇ. ಆದರೆ ಸ್ಪರ್ಶಿಸುವ ಮುನ್ನ ಒಮ್ಮೆ ಅವಳಲ್ಲಿ ಶರಣಾಗಬಹುದಲ್ಲವೇ?
"ಸಮುದ್ರವಸನೆ ದೇವಿ ಪರ್ವತ ಸ್ತನ ಮಂಡಲೆ,
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ"
ಈ ಶ್ಲೋಕವನ್ನು ಹೇಳುವಾಗ ಅವಳಲ್ಲಿನ ವಾತ್ಸಲ್ಯ ನೂರ್ಮಡಿಯಾಗುತ್ತದೆ.
ಅಂತರಂಗ ಶುದ್ಧಿ ಮಾನವನ ಜೀವನದ ಪ್ರಮುಖ ಸಾಧನ. ಅಂತೆಯೇ ಬಹಿರಂಗ ಶುದ್ಧಿಯೂ ಕೂಡ. 'ಗಂಗಾಪಾನ ತುಂಗಾಪಾನ' ಎನ್ನುವ ಮಾತಿದೆ. ಹಾಗಾದರೆ ನಿತ್ಯ ಗಂಗೆಯನ್ನು ಹುಡುಕಿ ಮಿಂದು ಬರುವುದೇ?
"ಗಂಗೇಚ ಯಮುನೇಚ ಗೋದಾವರಿ ಸರಸ್ವತಿ,
ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು."
ಬಾತ್ ರೂಮಿನ ಶವರ್ ನ ಅಡಿಯಲ್ಲಿ ನಿಂತರೂ ಈ ಶ್ಲೋಕದಿಂದ ಸರ್ವರೋಗಗಳನ್ನು ಕಳೆಯುವ ಪಾಪವಿನಾಶಿನಿಯಾದ ಗಂಗಾ-ಕಾವೇರಿಯರ ಕರುಣೆಯನ್ನು ಬೇಡಬಹುದು.
ಒಂದಷ್ಟು ಹೊತ್ತು ದೇವರ ಸ್ಮರಣೆ ಕಣ್ಮುಚ್ಚಿ ತದೇಕಚಿತ್ತದಿಂದ "ಕೃಷ್ಣ, ರಾಮ" ಎಂದರೆ ಸಾಕಲ್ಲವೆ. "ಕರ್ಷತಿ ಇತಿ ಕೃಷ್ಣಃ", " ರಮಂತೇ ಇತಿ ರಾಮಃ"‌ ಭಗವಂತ ನಮ್ಮೊಳಗಿನ ನಕಾರಾತ್ಮಕ ತರಂಗಗಳನ್ನು ಕರ್ಷಿಸಿ ಅವನ ಕರುಣೆಯಿಂದ ಸಕಾರಾತ್ಮಕ ಶಕ್ತಿಯನ್ನು ತುಂಬುವುದಿಲ್ಲವೆ.
ಬಹಿರಂಗ ಶುದ್ಧಿಯಾಯಿತು ಅಂತರಂಗ ಶುದ್ಧಿ?
"ಅಪವಿತ್ರಃ ಪವಿತ್ರೋವ ಸರ್ವಾವಸ್ಥಂ ಗತೋಪಿವ
ಯಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಬ್ಯಂತರಂ ಶುಚಿಃ". 
ರಾತ್ರಿ ಮಲಗುತ್ತೇವೆ. ಕತ್ತಲಿನದ್ದು ತಮೋಗುಣ. ಇರುಳಿನಲ್ಲಿ ಸೂರ್ಯನಾರಾಯಣನ ಪ್ರಭೆ ಇರುವುದಿಲ್ಲ. ವಿಜ್ಞಾನದ ದೃಷ್ಟಿ ಹರಿಸಿ ಕಾಣುವುದಾದರೆ, ಸಕಲ ಜೀವರಾಶಿಗಳ ಆಧಾರಸ್ಥಾಯಿಯಾಗಿ ಸೂರ್ಯನಿದ್ದಾನೆ. ಅವನ ಕಿರಣಗಳು ಸೋಕದ ಹೊರತು ಪುಷ್ಪಗಳೂ ಅರಳಲೊಲ್ಲವು. ಸಸ್ಯಗಳು ಅವನ ಗೈರಿನಲ್ಲಿ ಇಂಗಾಲದ ಆಮ್ಲವನ್ನು ಹೊರಹಾಕುತ್ತವೆ. ಇನ್ನು ಅವನ ಬೆಳಕನ್ನು ಬಿಂಬಿಸುವ ಚಂದಿರ ತಿಂಗಳಿನಲ್ಲಿ ಕ್ಷೀಣಿಸುತ್ತಾ ಬರುತ್ತಾನೆ. ಇದರ ಪರಿಣಾಮ ಇಡ ಮತ್ತು ಪಿಂಗಳದ ಮೂಲಕ ನಮ್ಮ ದೇಹವನ್ನು ಹೊಕ್ಕು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಮಲಗಿರುವಾಗ ನಮ್ಮಲ್ಲಿನ‌ ಜೀವಕೋಶಗಳಲ್ಲಿನ ಜೀವ ಕ್ರಿಯ ನಿಧಾನವಾಗಿರುತ್ತದೆ. ಆ ಕಾರಣ ಮನಸ್ಸಿನ ಮೇಲೆ ತಮೋಗುಣ ಪ್ರಭಾವಿತವಾಗಿ ದುಸ್ವಪ್ನಗಳು ಬರುವ ಸಧ್ಯತೆ ಹೆಚ್ಚು. ಅದಕ್ಕೆಂದೆ ಪ್ರತಿ ಮುಂಜಾವಿಗೆ ಯೋಗ ಸೂರ್ಯ ನಮಸ್ಕಾರಗಳಿಂದ ಭಗವಂತ ನೀಡಿದ ಮತ್ತೊಂದು‌ ದಿನಕ್ಕೆ ಅವನನ್ನು ವಂದಿಸುತ್ತಾ ಇರುಳಿನ ತಮೋಗುಣವನ್ನೆಲ್ಲಾ ಕಳೆದು ನಮ್ಮನ್ನು ಪವಿತ್ರಗೊಳಿಸು ಎಂದು ಬೇಡುತ್ತೇವೆ.
ಸೃಷ್ಟಿಸಿದವನಿಗೆ ಭೂಮಿ‌ ಭಾಮೆಯಾದರೆ ಅಂತೆಯೇ ತುಳಸಿಯೂ ಕೂಡ. ಭೂಮಿ ಸಕಲ ಜೀವಗಳಿಗೆ ಆಸರೆ ನೀಡಿದರೆ ತುಳಸಿ ಜೀವ ವಾಯುವನ್ನು ನೀಡುತ್ತಾಳೆ. ಹಾಗಾಗಿ ಈ ತುಳಸಿಗೆ ಭಗವಂತನೇ ಆಸರೆ. ನಿತ್ಯ ತುಳಿಸಿಗೆ ಒಂದು ನಮಸ್ಕಾರ.
" ನಮಃ ತುಳಸಿ ಕಲ್ಯಾಣಿ, ನಮೋ ವಿಷ್ಣುಪ್ರಿಯೆ ಶುಭೆ,
ನಮೋ ಮೋಕ್ಷ ಪ್ರದೇ ದೇವಿ ನಮಃ ಸಂಪತ್ಪ್ರದಾಯಿನಿ||".
ಭಗವಂತನನ್ನು ಸ್ಮರಿಸಲು ಕಾಲವೇ ಆದರೂ ಮುಂಜಾವಿಗೆ ಅವನನ್ನು ನೆನೆಯದಿದ್ದರೆ ನರಜನ್ಮದ ಭಾರವೆಲ್ಲಿ‌ ಹಿಂಗೀತು?
"ನಿತ್ಯಾಯ ನಿರವದ್ಯಾಯ ಸತ್ಯಾನಂದ ಚಿದಾತ್ಮನೆ,
ಸರ್ವಾಂತರಾತ್ಮನೆ ಶ್ರೀಮದ್ವೇಂಕಟೇಶಾಯ ಮಂಗಳಂ||"
ಎಂದು ಆರತಿ ಬೆಳಗುವಾಗ ನನ್ನಲ್ಲಿನ ಪ್ರಸ್ತುತ ದಿನ ಸರ್ವರಲ್ಲಿಯೂ ಭಗವಂತನನ್ನು ಕಾಣುವ ಮನಸ್ಸು ಪುಟಿದೇಳುತ್ತದೆ.
"ಮಾತೃದೇವೋಭವ, ಪಿತೃದೇವೋಭವ" ಎನ್ನುವ ಸದ್ಭಾವನೆಯನ್ನು ಎಳೆಯ‌‌ ಮನಸ್ಸಿನಿಂದ ಬಿತ್ತಿಬೆಳೆಸಿದ ಧರ್ಮ ನನ್ನದು.
ಗಂಡು-ಹೆಣ್ಣು ಪ್ರಕೃತಿ - ಪುರುಷರ ಸಾಂಕೇತಿಕ ರೂಪ. ಗಂಡು ಒಂದು ಜೀವಿಯನ್ನು ತನ್ನಿಂದ ಹೊರಗೆ ಸೃಷ್ಟಿಸಿದಲ್ಲಿ, ಹೆಣ್ಣು ಅದೇ ಜೀವವನ್ನು ತನ್ನೊಳಗೆ ಸೃಷ್ಟಿಸುತ್ತಾಳೆ. ನವಮಾಸ ಗರ್ಭದಲ್ಲಿ ಹೊತ್ತು ಪೋಷಿಸುತ್ತಾಳೆ. ಈ ನಿಟ್ಟಿನಲ್ಲಿ ನನ್ನ ಧರ್ಮ ಹೇಳುವ ನುಡಿಗಳು ಐತರೇಯ ಉಪನಿಷತ್ತಿನಲ್ಲಿ ಹೀಗೆ ದಾಖಲಾಗಿದೆ.
"ಸಾ ಭಾವಯತ್ರೀ ಭಾವಯಿತವ್ಯಾಭವತಿ,
ತಂ ಸ್ತ್ರೀ ಗರ್ಭಂ ಬಿರ್ಭತಿ|
ಸೋಗ್ರ ಏವ ಕುಮಾರಂ ಜನ್ಮನೋಗ್ರೇಧಿ ಭಾವಯತಿ||"
ಅವಳು ನಿನ್ನ ಗರ್ಭವನ್ನು ದೇಹದಲ್ಲಿ ಧರಿಸಿ ನಿನ್ನ ಮರುಜನ್ಮಕ್ಕೆ ಕಾರಣಳಾಗಿರುವಳು. ಅವಳನ್ನು ಪೋಷಿಸುವುದು ನಿನ್ನ ಧರ್ಮ ಎನ್ನುವುದು ಇದರರ್ಥ.
ಉಪನಿಷತ್ ಗಳಲ್ಲಿ ಬರುವ ಶಾಂತಿ ಮಂತ್ರಗಳಾದರೋ ಅದು ಮನಸ್ಸನ್ನು ಮೀರಿದ ಬುದ್ಧಿ ಚೈತನ್ಯಕ್ಕೆ ಆಂತರ್ಯಕ್ಕೆ.
"ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋಮ ಅಮೃದಂಗಮಯ
ಓಂ ಶಾಂತಿ, ಶಾಂತಿ, ಶಾಂತಿಃ"
ಅಸತ್ಯವಾದ ಈ ದೇಹ ಮನಸ್ಸಿಗೆ ಸದ್ಗತಿ ದೊರೆಯಲಿ,
ಕತ್ತಲ್ಲಿಂದ ಕೂಡಿದ ನನ್ನ ಮನೋಬುದ್ಧಿಗೆ ಬೆಳಕು ಒದಗಲಿ, ಮರ್ತ್ಯದೇಹವಾದರೂ ಅಮರ್ತ್ಯ ಆತ್ಮವಿದೆ ಮುಕ್ತಿಯ ಮೂಲಕ ಆ ಆತ್ಮಕ್ಕೆ ಅಮೃತತ್ವ ಒದಗಲಿ. ಓ, ಅಧಿಭೌತಿಕ, ಅಧ್ಯಾತ್ಮಿಕ, ಅಧಿದೈವಿಕ ಶಕ್ತಿಗಳೇ ಶಾಂತರಾಗಿ.
ಧರ್ಮ ಪುಸ್ತಕದ ಪುಟಗಳಲ್ಲಿ ವಿಜೃಂಭಿಸುವಂತದ್ದಲ್ಲ. ಅದು ನಿತ್ಯ ನಿರಂತರ ಆಚರಣೆಗೆ ಒದಗುವಂತದ್ದು. ನನ್ನ ಧರ್ಮ ಹೀಗೆ ದಿನ ನಿತ್ಯ ಆಚರಣೆಗೆ ನನ್ನನ್ನು ಒದಗಿಸಿ ನನ್ನೊಳಗೊಂದು ಸಂಸ್ಕಾರವನ್ನು ಸೃಷ್ಟಿಸಿದೆ. ನಮ್ಮ ಧರ್ಮ ನಮ್ಮ ಹೆಮ್ಮೆಯಲ್ಲವೇ?
            - ಭಾಸ್ಕರ ಮಾಳ್ವ