*ವೈದ್ಯಕೀಯಕ್ಕೆ ಸವಾಲ್*
ತಪ್ಪದೇ ಓದಿ...
ನನ್ನ ಹೆಸರು ರವಿ, ನನ್ನ ಮೊಬೈಲ್ ನಂಬರ್ +1 (929)3148217. ನನ್ನ ತಂದೆಯವರ ಪಿತ್ತಕೋಶದಲ್ಲಿ ಕಲ್ಲಾಗಿತ್ತು. ವೈದ್ಯರು ಪಿತ್ತಕೋಶವನ್ನೇ ತೆಗೆಯಬೇಕು, 40-50 ಸಾವಿರ ಖರ್ಚಾಗುತ್ತದೆ ಎಂದರು. ನನ್ನ ಪರಿಚಯದ ನಾಟಿ ವೈದ್ಯರ ನನ್ನ ತಂದೆಯ ಸಮಸ್ಯೆಯನ್ನು ವಿವರಿಸಿದೆ, ಅವರು ಔಷಧಿ ನೀಡಿದರು. ಬರೀ 15-20 ದಿನಗಳಲ್ಲೇ ಪಿತ್ತಕೋಶದ ಕಲ್ಲುಗಳು ನೀರಾಗಿ ಹೋದವು. 40-50 ಸಾವಿರ ರೂಪಾಯಿ ಉಳಿಸಿದಕ್ಕಿಂತ ಬರೀ 1600 ರೂ.ಗಳಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ನನ್ನ ತಂದೆಯವರು ಗುಣಮುಖಗೊಂಡಿದ್ದು ಬಹಳ ಸಂತಸದ ವಿಷಯ.
ದಾರಿ: ಮಂಗಳೂರು - ಉಡುಪಿ ಮಾರ್ಗ(NH-66)ದಲ್ಲಿ ಹೊರಟರೆ ಮೂಲ್ಕಿ ಎಂಬ ಪಟ್ಟಣ ಸಿಗುತ್ತದೆ, ಅಲ್ಲಿಂದ ಮೂಡಬಿದ್ರೆ ರಸ್ತೆ(SH-70)ಯಲ್ಲಿ ಹೊರಟರೆ ಕಿನ್ನಿಗೋಳಿ ಸಿಗುತ್ತದೆ. ಕಿನ್ನಿಗೋಳಿ ಬಸ್ ನಿಲ್ದಾಣದ ಹಿಂದುಗಡೆ ಇರುವ ರಸ್ತೆಯಲ್ಲಿ ನೇರವಾಗಿ 1.5km ಕ್ರಮಿಸಿದರೆ ತಾಳಿಪಾಡಿಗುತ್ತು ಸಿಗುತ್ತದೆ, ಅಲ್ಲಿಂದ ಎಡಕ್ಕೆ ತಿರುಗಿ ಮತ್ತೆ 1km ಕ್ರಮಿಸಿದರೆ ಕಲ್ಕರೆ ಸಿಗುತ್ತದೆ. ಅಲ್ಲೇ ರಸ್ತೆಯ ಬಲಬದಿಗೆ ಹೊಳೆಯ ಪಕ್ಕದಲ್ಲೇ ನಾಟಿಮದ್ದು ನೀಡುವ ಮನೆ ಇದೆ.
ವಿಳಾಸ: ಕಲ್ಕರೆ ಮನೆ, ಎಳತ್ತೂರು ಗ್ರಾಮ, ಕಿನ್ನಿಗೋಳಿ, ಮಂಗಳೂರು
ಔಷಧಿ: ವಿವಿಧ ಮರದ ತೊಗಟೆ & ಬೇರುಗಳ ಎಣ್ಣೆ
ಯಾವ ರೋಗಿಗಳಿಗೆ?:
ಮೂಲವ್ಯಾಧಿ - Piles
ಮೂತ್ರಕೋಶದಲ್ಲಿ ಕಲ್ಲು - Kidney Stone
ಪಿತ್ತಕೋಶದಲ್ಲಿ ಕಲ್ಲು - Gall bladder Stone
ಪಿತ್ತ ಕೋಶ ಸಂಬಂಧಿ ಕಾಯಿಲೆಗಳು - Gall Bladder diseases
ಬಿಳಿ ಹೋಗುವುದು
*ಔಷಧಿ ಕೊಡುವ ದಿನ:* *ಪ್ರತಿದಿನ*
*ಬೆಳಗ್ಗೆ 7am ನಿಂದ ಮಧ್ಯಾಹ್ನ 2pm.*
ಹೆಚ್ಚಿನ ಮಾಹಿತಿಗಾಗಿ:
📞8722266599
(ಮಾತನಾಡುವ ಸಮಯ: ಬೆಳಿಗ್ಗೆ 7ರಿಂದ ಮಧ್ಯಾಹ್ನ 2ವರೆಗೆ)
*ತಪ್ಪದೇ ಶೇರ್ ಮಾಡಿ, ಅವಶ್ಯಕತೆ ಇರುವವರಿಗೆ ತಿಳಿಸಿ.*

Plz give ur Mobile no
ಪ್ರತ್ಯುತ್ತರಅಳಿಸಿ