ಜನವರಿ ಒಂದು ಹೊಸವರ್ಷವೇ??
ಹೊಸವರ್ಷ ಯಾವಾಗ???
ಸ್ವಲ್ಪ ವಿಮರ್ಶಿಸೋಣವೇ?
ಸ್ವಲ್ಪ ವಿಮರ್ಶಿಸೋಣವೇ?
ಬಂದುಗಳೇ ಈಗಿನ ಈ msg ಯುಗದಲ್ಲಿ ಡಿಸೆಂಬರ್ ತಿಂಗಳು ಪ್ರಾರಂಭ ವಾಗುತ್ತಿದ್ದಂತೆ
"ಹೆಪಿ ನ್ಯೂಯಿರ್ "ಇನ್ ಎಡ್ವಾನ್ಸ್ .
ಎಂದು ಸಂದೇಶ ಬರಲು ಪ್ರಾರಂಭ ವಾಗುತ್ತದೆ. ಇದನ್ನು ನೋಡುತ್ತಿದ್ದಂತೆ ನನಗನಿಸಿದ್ದು ಇಷ್ಟು.
"ಹೆಪಿ ನ್ಯೂಯಿರ್ "ಇನ್ ಎಡ್ವಾನ್ಸ್ .
ಎಂದು ಸಂದೇಶ ಬರಲು ಪ್ರಾರಂಭ ವಾಗುತ್ತದೆ. ಇದನ್ನು ನೋಡುತ್ತಿದ್ದಂತೆ ನನಗನಿಸಿದ್ದು ಇಷ್ಟು.
ನಮ್ಮ ಹಿರಿಯರು ಹೇಳಿದಂತೆ ಅಂದರೆ ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಜನವರಿ 1ಹೊಸವರ್ಷ ಆಗುತ್ತದೆಯೇ ಒಮ್ಮೆ ಆಲೋಚಿಸೋಣವೇ ..
ಭೂಮಿ ಸೂರ್ಯನನ್ನು ಸುತ್ತುವರೆಯುವ ಸಮಯಕ್ಕೆ ನಾವು 1 ವರ್ಷ ಎನ್ನುತ್ತೇವೆ.
ಭೂಮಿ ಸೂರ್ಯನನ್ನು ಸುತ್ತುವರೆಯುವ ಸಮಯಕ್ಕೆ ನಾವು 1 ವರ್ಷ ಎನ್ನುತ್ತೇವೆ.
ನಮ್ಮ ವಿಜ್ಞಾನದ ಪ್ರಕಾರ.
ಭೂಮಿ ಸೂರ್ಯನನ್ನು ಸುತ್ತಲೂ ತೆಗೆದುಕೊಳ್ಳುವ ಸಮಯ 365 ದಿನಗಳು, 5 ಗಂಟೆ, 56 ನಿಮಿಷಗಳು, 45 ಸೆಕುಂಡು ,51 ಮಿಲಿ ಸೆಕೆಂಡು .
ಭೂಮಿ ಸೂರ್ಯನನ್ನು ಸುತ್ತಲೂ ತೆಗೆದುಕೊಳ್ಳುವ ಸಮಯ 365 ದಿನಗಳು, 5 ಗಂಟೆ, 56 ನಿಮಿಷಗಳು, 45 ಸೆಕುಂಡು ,51 ಮಿಲಿ ಸೆಕೆಂಡು .
ಆದರೆ ನಾವು ಬಳಸುವ English / ಗ್ರೆಗೋರಿಯನ್ / ಕ್ರೈಸ್ತ ಕ್ಯಾಲೆಂಡರ್ 365 ದಿನ 6 ಗಂಟೆ ಲೆಕ್ಕಕ್ಕೆ ತೆಗೆದು ಕೊಳ್ಳುತ್ತದೆ ( ನಾಲ್ಕು ವರ್ಷಕ್ಕೊಮ್ಮೆ 1 ದಿನ ಸೇರಿಸಿ) . ಅಂದರೆ ಪ್ರತಿ ವರ್ಷ 3 ನಿಮಿಷ 14 ಸೆಕೆಂಡ 49 ಮಿಲಿ ಸೆಕಂಡ ವ್ಯತ್ಯಾಸ ಉಂಟು ಮಾಡುತ್ತದೆ. (ಈ ವ್ಯತ್ಯಾಸ ಸರಿಪಡಿಸಲು ಪ್ರತಿ 400 ವರ್ಷಗಳಿಗೆ ಒಮ್ಮೆ ಇನ್ನೂ 1 ದಿನವನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ ಆದರೂ ಈ ಇಂಗ್ಲಿಷ್ ಕ್ಯಾಲೆಂಡರ್ ಪೂರ್ತಿ ಪ್ರಮಾಣದ ಸಮಯವನ್ನು ಸರಿದುಗಿಸಲು ಸಾಧ್ಯವಾಗುವುದಿಲ್ಲ ).
ಭಾರತೀಯರ ಕಾಲ ಜ್ಞಾನ/ ನಮ್ಮ ಜೋತ್ಯಿಷ ಶಾಸ್ತ್ರ ಹೀಗೆ ತಿಳಿಸಿದೆ
15ನಿಮೇಷ = 1 ಕಾಷ್ಠಾ
30 ಕಾಷ್ಠಾ = 1ಕಾಲ
30 ಕಾಲ = 1 ಕ್ಷಣ
12 ಕ್ಷಣ. = 1 ಮುಹೂರ್ತ (48 ನಿಮಿಷಗಳು).
30 ಮುಹೂರ್ತ = 1ದಿನ ( ಅಹೋರಾತ್ರಿ) = 1 ತಿಥಿ.
15 ದಿನ = 1 ಪಕ್ಷ.
2 ಪಕ್ಷ, = 1 ಮಾಸ
( ತಿಂಗಳು)
2ಮಾಸ = 1ಋತು.
6 ಋತು = 12 ಮಾಸ = 1ವರ್ಷ ( ಮನುಷ್ಯ ವರ್ಷ) = 1 ಸಂವತ್ಸರ.
1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) .
360 ಮನುಷ್ಯ ವರ್ಷ = 1 ದೇವ ವರ್ಷ.
1,200 ದೇವ ವರ್ಷ = 4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ.
2,400 ದೇವ ವರ್ಷಗಳು = 8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
3,600 ದೇವ ವರ್ಷಗಳು = 12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
4,800 ದೇವ ವರ್ಷ = 17,28,000 ಮನುಷ್ಯ ವರ್ಷ = ಕೃತಯುಗ ಅವಧಿ.

ಒಟ್ಟಾರೆ 12,000 ದೇವ ವರ್ಷ = 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ /ವ್ಯಾಪ್ತಿ.
71 ಚತುರ್ಯುಗ = 1 ಮನ್ವಂತರ
14 ಮನ್ವಂತರ = ಬ್ರಹ್ಮನ 1 ಹಗಲು
14 ಮನ್ವಂತರ = ಬ್ರಹ್ಮನ 1 ರಾತ್ರಿ.
28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ = 85,881,60,000 ಮನುಷ್ಯ ವರ್ಷಗಳು.
360 ಬ್ರಹ್ಮ. ದಿನ = 1 ಬ್ರಹ್ಮ ವರ್ಷ
100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.

ಹೀಗೆ ಮುಂದುವರಿಯುತ್ತದೆ ನಮ್ಮ ಹಿರಿಯರ ಜ್ಞಾನ.
ಇದರಿಂದ ನಮಗೆ ಸ್ಪಷ್ಟವಾಗುತ್ತೆ ಈ ಅವ್ಯಜ್ಞಾನಿಕ ಗ್ರೆಗೋರಿಯನ್ ಕ್ಯಾಲೆಂಡರ್ ಎಷ್ಟೇ ತಿಣುಕಾಡಿದರು ಸಮಯವನ್ನು ನಿಖರವಾಗಿ ಅಳೆಯಲು ಸಾಧ್ಯವಾಗುವುದಿಲ್ಲವೆಂದು. ಆದರೆ ನಮ್ಮ ಜೋತಿಷ್ಯ ವಿಜ್ಞಾನ ಸ್ಪಷ್ಟವಾಗಿ ನಿಖರವಾಗಿ ಕಾಲವನ್ನು ಸೂಚಿಸುತ್ತದೆ. ಆದರೆ ಅತಿ ವಿದ್ಯಾವಂತರೆನಿಸಿದ ಯುವಜನತೆ ಪಾಶ್ಚತ್ಯಅಂಧಾನುಕರಣೆಯಿಂದ ಇಂದು ಡಿಸೆಂಬರ್ 31 ರ ಮದ್ಯರಾತ್ರಿ ನಡುಬಿದಿಯಲ್ಲಿ ಮಧ್ಯಪಾನಿಗಳಾಗಿ , ಧೂಮಪಾನಿಗಳಾಗಿ ಮಾದಕ ವಸ್ತುಗಳಿಗೆ ಬಲಿಯಾಗಿ ಗಂಡು ಹೆಣ್ಣಿನ ಭೇದವಿಲ್ಲದೆ,ಮೈ ಮೇಲಿನ ಬಟ್ಟೆಯ ಗೊಡವೆ ಇಲ್ಲದೆ, ಅಸಭ್ಯವಾಗಿ ನರ್ತಿಸುದನ್ನು ನೋಡುತ್ತಿದ್ದೇವೆ. ಇದು ಒಂದು ಸ್ಟೈಲ್ ಆಗಿದೆ. ಇಂತಹ ಅಸಭ್ಯ ವರ್ತನೆಯಿಂದ ಮರ್ಯಾದಸ್ತರು ಜೀವ ಕಳೆದುಕೊಂಡದ್ದೂ ಇದೆ. ಇಂತಹ ಕೊಳಕು ಆಚರಣೆಯಿಂದಾಗಿ ನಮ್ಮ ನಿಜವಾದ ಹೊಸವರ್ಷವನ್ನು ಮರೆತೆವು. ಭಾರತೀಯರ ಹೊಸ ವರ್ಷ ವಾದ ಚಾಂದ್ರಮಾನ ಯುಗಾದಿ ಚೈತ್ರ ಶು ೧ ರಂದು ಬೇವು, ಬೆಲ್ಲ ಸವಿದು ಕಷ್ಟ ಹಾಗು ಸುಖವನ್ನು ಜೀವನದಲ್ಲಿ ಸಮಾನವಾಗಿ ಸ್ವೀಕರಿಸುವ ಪಣವನ್ನು ತ್ವೀಕರಿಸಿ ದೇಹಕ್ಕೆ ಆರೋಗ್ಯ , ಮನಸ್ಸಿಗೆ ಶಾಂತಿಯಿಂದ ಶ್ರಾದ್ದ ಭಕ್ತಿಯಿಂದ ಶಾಸ್ತ್ರ ಬದ್ಧವಾಗಿ ಆಚರಿಸುವದು, ಮತ್ತು ಭಾರತದ ಕೆಲವು ಕಡೆ ವಿಶೇಷವಾಗಿ ತಮಿಳುನಾಡು, ಕೇರಳ ಗಳಲ್ಲಿ ಸೌರಮಾನ ಪಂಚಾಂಗ ದ ಪ್ರಕಾರ ಸೌರಮಾನ ಯುಗಾದಿ/ ಓಣಂ , ಸಂಕ್ರಾಂತಿ ಎಂದು ಆಚರಿಸೂದು ನಮ್ಮ ಸಂಸೃತಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ