ಪ್ರಮುಖ100 ಪಿತಾಮಹರುಗಳು
1) ವಿಜ್ಞಾನದ ಪಿತಾಮಹ _ ರೋಜರ್ ಬೇಕನ್
2) ಜೀವ ಶಾಸ್ತ್ರದ ಪಿತಾಮಹ _ ಅರಿಸ್ಟಾಟಲ್
3) ಸೈಟಾಲಾಜಿಯ ಪಿತಾಮಹ _ ರಾಬರ್ಟ್ ಹುಕ್
4) ರಸಾಯನಿಕ ಶಾಸ್ತ್ರದ ಪಿತಾಮಹ _ ಆಂಟೋನಿ ಲೇವಸಿಯರ್
5) ಸಸ್ಯ ಶಾಸ್ತ್ರದ ಪಿತಾಮಹ _ ಜಗದೀಶ್ ಚಂದ್ರಬೋಸ್
6) ಭೂಗೋಳ ಶಾಸ್ತ್ರದ ಪಿತಾಮಹ _ ಎರಟೋಸ್ತನೀಸ್
6) ಭೂಗೋಳ ಶಾಸ್ತ್ರದ ಪಿತಾಮಹ _ ಎರಟೋಸ್ತನೀಸ್
7) ಪಕ್ಷಿ ಶಾಸ್ತ್ರದ ಪಿತಾಮಹ _ ಸಲೀಂ ಆಲಿ
8) ಓಲಂಪಿಕ್ ಪದ್ಯಗಳ ಪಿತಾಮಹ _ ಪಿಯರನ್ ದಿ ಕೊಬರ್ಲೆನ್
9) ಅಂಗ ರಚನಾ ಶಾಸ್ತ್ರದ ಪಿತಾಮಹ _ ಸುಶ್ರುತ
10) ಬೀಜಗಣಿತದ ಪಿತಾಮಹ _ ರಾಮಾನುಜಂ
10) ಬೀಜಗಣಿತದ ಪಿತಾಮಹ _ ರಾಮಾನುಜಂ
11) ಜನಸಂಖ್ಯಾ ಶಾಸ್ತ್ರದ ಪಿತಾಮಹ _ ಟಿ.ಆರ್.ಮಾಲ್ಥಸ್
12) ಭಾರತೀಯ ಸೈನ್ಯದ ಪೂಜ್ಯ ಪಿತಾಮಹ _ ಸ್ಟ್ರೇಂಜರ್ ಲಾರೇನ್ಸ್
13) ಜೈವಿಕ ಸಿದ್ಧಾಂತದ ಪಿತಾಮಹ _ ಚಾರ್ಲ್ಸ್ ಡಾರ್ಮಿನ್
14) ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ _ ಆಗಸ್ಟ್ ಹಿಕ್ಕಿಸ್
15) ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ _ ಕರೋಲಸ್ ಲಿನಿಯಸ್
16) ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ _ ಕಾರ್ನ್ ವಾಲೀಸ್
17) ಮನೋವಿಶ್ಲೇಷಣಾ ಪಂಥ ಪಿತಾಮಹ _ ಸಿಗ್ಮಂಡ್ ಫ್ರಾಯ್ಢ್
18) ಮೋಬೆಲ್ ಫೋನ್ ನ ಪಿತಾಮಹ _ ಮಾರ್ಟಿನ್ ಕೂಪರ್
19) ಹೋಮಿಯೋಪತಿಯ ಪಿತಾಮಹ _ ಸ್ಯಾಮ್ಸುಯಲ್ ಹಾನಿಯನ್
20) ಭಾರತೀಯ ವೈದ್ಯಶಾಸ್ತ್ರದ ಪಿತಾಮಹ _ ಧನ್ವಂತರಿ
21) ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ _ ಮೊಗ್ಲಿಂಗ್
22) ಇ ಮೇಲ್ ನ ಪಿತಾಮಹ _ ಸಭಿರಾ ಭಟಿಯಾ
23) ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ _ ಅಲ್ ಫ್ರೆಡ್ ಬೀಲೆ
24 ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ _ ಟಿಪ್ಪು ಸುಲ್ತಾನ್
25) ವೈದ್ಯಕೀಯ ಕ್ಷೇತ್ರದ ಪಿತಾಮಹ _ ಸುಶ್ರುತ
26) ಭಾರತೀಯ ಹಸಿರು ಕ್ರಾಂತಿಯ ಪಿತಾಮಹ _ ಎಂ.ಎಸ್.ಸ್ವಾಮಿನಾಥನ್
27) ಭಾರತೀಯ ಕೈಗಾರಿಕಾ ರಂಗದ ಪಿತಾಮಹ _ ಜೆಮ್ ಷೆಡ್ ಜಿ ಟಾಟಾ
28) ಭಾರತದ ಅಣು ವಿಜ್ಞಾದ ಪಿತಾಮಹ _ ಹೋಮಿ ಜಾಹಂಗೀರ್ ಬಾಬಾ
29) ರೈಲ್ವೆಯ ಪಿತಾಮಹ _ ಸ್ಟಿಫನ್ ಥಾಮಸ್
30) ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ _ ವರ್ಗೀಸ್ ಕುರಿನ್
31) ವಂಶವಾಹಿನಿ ಶಾಸ್ತ್ರದ ಪಿತಾಮಹ _ ಗ್ರೆಗರ್ ಮೆಂಡಲ್
32) ಏಷಿಯನ್ ಕ್ರೀಡೆಯ ಪಿತಾಮಹ _ ಜೆ.ಡಿ.ಸೊಂಧಿ
33) ರೇಖಾಗಣಿತದ ಪಿತಾಮಹ _ ಯೂಕ್ಲಿಡ್
34) ವೈಜ್ಞಾನಿಕ ಸಮಾತಾವಾದದ ಪಿತಾಮಹ _ ಕಾರ್ಲ್ ಮಾರ್ಕ್ಸ್
35) ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ _ ಪಿ.ವಿ.ನರಸಿಂಹರಾವ್
36) ಭಾರತೀಯ ಚಲನಚಿತ್ರ ರಂಗದ ಪಿತಾಮಹ _ ದಾದಾ ಸಾಹೇಬ್ ಫಾಲ್ಕೆ
37) ಭಾರತೀಯ ಸಮಾಜಶಾಸ್ತ್ರದ ಪಿತಾಮಹ _ ಜಿ.ಎಸ್.ಘುರೆ
38) ಕರ್ನಾಟಕ ಸುಗಮ ಸಂಗೀತದ ಪಿತಾಮಹ _ ಶಿಶುನಾಳ ಷರೀಪ
39) ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ _ ವರಹಮೀರ
40) ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ _ ರಾಟ್ಜಲ್
41) ಭಾರತೀಯ ರೈಲ್ವೆಯ ಪಿತಾಮಹ _ ಲಾರ್ಡ್ ಡಾಲ್ ಹೌಸಿ
42) ಆರ್ಯುವೇದದ ಪಿತಾಮಹ _ ಚರಕ
43) ಯೋಗಾಸನದ ಪಿತಾಮಹ _ ಪತಂಜಲಿ ಮಹರ್ಷಿ
44) ಭಾರತದ ವಿದೇಶಾಂಗ ನೀತಿಯ ಶಿಲ್ಪಿ _ ಜವಾಹರಲಾಲ್ ನೆಹರೂ
45) ಭಾರತದ ನವ ಜಾಗ್ರತಿಯ ಜನಕ _ ರಾಜರಾಮ್ ಮೋಹನ್ ರಾವ್
46) ಹಸಿರು ಕ್ರಾಂತಿಯ ಪಿತಾಮಹ _ ನಾರ್ಮನ್ ಬೋರ್ಲಾನ್
47) ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ _ ಪುರಂದರದಾಸರು
48) ಆಧುನಿಕ ಕರ್ನಾಟಕದ ಶಿಲ್ಪಿ _ ಸರ್.ಎಂ.ವಿಶ್ವೇಶ್ವರಯ್ಯ
49) ಭಾರತದ ಶಾಸನದ ಪಿತಾಮಹ _ ಅಶೋಕ
50) ಕರ್ನಾಟಕದ ಶಾಸನದ ಪಿತಾಮಹ _ ಬಿ.ಎಲ್.ರೈಸ್
51) ಪ್ರತಿ ಸುಧಾರಣ ಚಳುವಳಿಯ ಪಿತಾಮಹ _ ಇಗ್ನೇಷಿಯಸ್ ಲಯೋಲ
52) ಸಮಾಜಶಾಸ್ತ್ರದ ಪಿತಾಮಹ _ ಆಗಸ್ಟ್ ಕಾಂಟೆ
53) ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ _ ವಿಷ್ಣುಶರ್ಮ
54) ಆಧುನಿಕ ಭಾರತದ ಜನಕ _ ರಾಜರಾಮ್ ಮೋಹನ್ ರಾವ್
55) ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ _ ಲಾಟಿನ್ ಸಾಚ್
56) ಕಂಪ್ಯೂಟರ್ ನ ಪಿತಾಮಹ _ ಚಾಲ್ಸ್ ಬ್ಯಾಬೇಜ್
57) ಗದ್ಯಶಾಸ್ತ್ರದ ಪಿತಾಮಹ _ ಡಾಂಟೆ
58) ಪದ್ಯಶಾಸ್ತ್ರದ ಪಿತಾಮಹ _ ಪೆಟ್ರಾರ್ಕ್
59) ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ _ ಹೋಮಿ ಜಹಾಂಗೀರ್ ಬಾಬಾ
60) ಉರ್ದು ಭಾಷೆಯ ಪಿತಾಮಹ _ ಅಮೀರ್ ಖುಸ್ರೋ
61) ಭಾರತದ ಇತಿಹಾಸದ ಪಿತಾಮಹ _ ಕಲ್ಹಣ
62) ಭಾರತದ ರಸಾಯನಿಕ ಪಿತಾಮಹ _ 2ನೇ ನಾಗರ್ಜುನ
63) ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ _ ಜ್ಯೋತಿರಾವ್ ಪುಲೆ
64) ಭೂವಿಜ್ಞಾನದ ಪಿತಾಮಹ _ ಎ.ಜೇಮ್ಸ್ ಹಟನ್
65) ಪುನರುಜ್ಜಿವನದ ಪಿತಾಮಹ _ ಪೆಟ್ರಾರ್ಕ್
66) ಭಾರತೀಯ ಪುನರುಜ್ಜಿವನದ ಪಿತಾಮಹ _ ರಾಜರಾಮ್ ಮೋಹನ್ ರಾವ್
67) ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ _ ಎಂ.ಎನ್.ಶ್ರೀನಿವಾಸ್
68) ಭಾರತದ ಕ್ಷಿಪಣಿಗಳ ಪಿತಾಮಹ _ ಎ.ಪಿ.ಜೆ.ಅಬ್ದುಲ್ ಕಲಾಂ
69) ನೀಲಿ ಕ್ರಾಂತಿಯ ಪಿತಾಮಹ _ ಹರಿಲಾಲ್ ಚೌಧರಿ
70) ಹಳದಿ ಕ್ರಾಂತಿಯ ಪಿತಾಮಹ _ ಶ್ಯಾಮ್ ಪಿತ್ರೋಡಾ
71) ಇತಿಹಾಸದ ಪಿತಾಮಹ _ ಹೆರೋಡಾಟಸ್
72) ಆರ್ಥಶಾಸ್ತ್ರದ ಪಿತಾಮಹ _ ಆಡಂ ಸ್ಮಿತ್
73) ರಾಜ್ಯ ಶಾಸ್ತ್ರದ ಪಿತಾಮಹ _ ಅರಿಸ್ಟಾಟಲ್
74) ಭಾರತದ ಪೂಜ್ಯ ಪಿತಾಮಹ _ ದಾದಾಬಾಯಿ ನೌರೋಜಿ
75) ಭಾರತದ ಹೈನುಗಾರಿಕೆಯ ಪಿತಾಮಹ _ ಜಾರ್ಜ ಕುರಿಯನ್
76) ಭಾರತದ ಅರಣ್ಯ ಶಾಸ್ತ್ರದ ಪಿತಾಮಹ _ ಬ್ರಾಂಡೀಸ್
77) ಹರಿದಾಸ ಪಿತಾಮಹ _ ಶ್ರೀಪಾದರಾಯರು
78) ಕನ್ನಡದ ಕಾವ್ಯ ಪಿತಾಮಹ _ ಪಂಪ
79) ಕನ್ನಡ ಚಳುವಳಿಯ ಪಿತಾಮಹ _ ಅ.ನ.ಕೃಷ್ಣರಾಯ
80) ಸಹಕಾರಿ ಚಳುವಳಿಯ ಪಿತಾಮಹ _ ದಿ.ಮೊಳಹಳ್ಳಿ ಶಿವರಾಯರು
81) ವಚನ ಸಂಪಾದನೆಯ ಪಿತಾಮಹ _ ಫ.ಗು.ಹಳಕಟ್ಟಿ
82) ಕರ್ನಾಟಕದ ಪ್ರಹಸನದ ಪಿತಾಮಹ _ ಟಿ.ಪಿ.ಕೈಲಾಸಂ
83) ಕಾದಂಬರಿಯ ಪಿತಾಮಹ _ ಗಳಗನಾಥ
84) ಹೋಸಗನ್ನಡ ಸಾಹಿತ್ಯದ ಪಿತಾಮಹ _ ಬಿ.ಎಮ್.ಶ್ರೀಕಂಠಯ್ಯ
85) ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ _ ಜಿ.ಎಂ.ಪರಮಶಿವಯ್ಯ
86) ಆಧುನಿಕ ಕನ್ನಡ ನಿಘಂಟಿನ ಪಿತಾಮಹ _ ಜಿ.ವೆಂಕಟಸುಬ್ಬಯ್ಯ
87) ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ _ ಟಿ.ಪಿಕೈಲಾಸಂ
88) ಭಾರತದ ಮೆಟ್ರೋ ರೈಲಿನ ಪಿತಾಮಹ _ ಇ.ಶ್ರೀಧರನ್
89) ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ _ ವಿಕ್ರಂ ಸಾರಾಭಾಯಿ
90) ಭಾರತದ ವೃದ್ಧರ ಪಿತಾಮಹ _ ದಾದಾಬಾಯಿ ನವರೋಜಿ
91) ಹಿಂದಿಳಿದ ವರ್ಗಗಳ ಪಿತಾಮಹ _ ದೇವರಾಜ ಅರಸ್
91) ಫೇಸ್ ಬುಕ್ ನ ಪಿತಾಮಹ _ ಮಾರ್ಕ್ ಜುಗರ್ ಬರ್ಗ್
92) ಇಂಗ್ಲಿಷ್ ಕಾವ್ಯದ ಪಿತಾಮಹ _ ಜಿಯಾಪ್ರೆರಿ ಚೌಸೆರ್
93) ಭಾರತದ ಯೋಜನೆಯ ಪಿತಾಮಹ _ ಸರ್.ಎಂ.ವೀಶ್ವೇಶ್ವರಯ್ಯ
94) ವಿಕಾಸವಾದದ ಪಿತಾಮಹ _ ಚಾರ್ಲ್ಸ್ ಡಾರ್ವಿನ್
Click here to Reply or Forward
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ