*ಶಂಖ ಊದುವುದರಿಂದ ದೂರವಾಗುತ್ತವೆ ಹಲವಾರು ರೋಗಗಳು*
*ಶಂಖ* ಎಂಬುದು ಹಿಂದೂಗಳ ಮನೆಯ ಪೂಜಾ ಗೃಹದಲ್ಲಿರುವ ಪ್ರಮುಖವಾದ ವಸ್ತುಗಳಲ್ಲಿ ಒಂದಾಗಿದೆ. ಶಂಖ ಊದುವುದರಿಂದ ಮನೆಯಲ್ಲಿ ಸಾಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಶಂಖ ಊದುವಾಗ, ‘ಮೂಲಪ್ರಕೃತಿ’ಯಾದ *ಓಂಕಾರ ನಾದ* ಹೊರ ಹೊಮ್ಮುತ್ತು. ಓಂಕಾರ ಜಗತ್ತಿನ ರಹಸ್ಯ, ಅಲ್ಲ, ಇದಕ್ಕಿಂತಲೂ ಅತೀತ ಪಾರಮಾರ್ಥಿಕ ತತ್ವದ ಸೂಚಕ. ಆದರೆ ಇಷ್ಟು ಮಾತ್ರವಲ್ಲ, ಶಂಖ ಊದೋದರಿಂದ ಹಲವಾರು ಆರೋಗ್ಯಕಾರಿ ಲಾಭಗಳು ಸಹ ಇದೆ. ಪ್ರತಿ ದಿನ ಶಂಖ ಊದುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ತಿಳಿಯಿರಿ... ಶಂಖ ಊದುವುದರಿಂದ ಶ್ವಾಸಕೋಶ ವಿಸ್ತಾರವಾಗುತ್ತದೆ. ಇದರಿಂದ ಅಸ್ಥಮ ಮತ್ತು ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ರೆಕ್ಟಲ್ ಮಸಲ್ಸ್‌ಗಳು ಬಿಡಿಸಿಕೊಂಡು ವಿಸ್ತಾರವಾಗುತ್ತವೆ. ಇದರಿಂದ ಅದಕ್ಕೆ ಎಕ್ಸರ್‌ಸೈಜ್ ಆಗುತ್ತದೆ. ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಸಮಸ್ಯೆಗಳು ಮರೆಯಾಗುತ್ತವೆ. ಶಂಖ ಊದುವುದರಿಂದ ಎದೆಯ ಮಸಲ್‌ಗಳ ಟೋನಿಂಗ್ ಆಗುತ್ತದೆ. ಗಂಟಲಿನ ಮಸಲ್ಸ್‌ಗೆ ವ್ಯಾಯಾಮ ಸಿಗುತ್ತದೆ. ವೋಕಲ್ ಕಾರ್ಡ್ ಮತ್ತು ಥೈರಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಬ್ರೈನ್ ಮತ್ತು ಪೂರ್ತಿ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
ಫೇಸ್ ಮಸಲ್ಸ್‌ಗೆ ವ್ಯಾಯಾಮ ಸಿಗುತ್ತದೆ. ಸುಕ್ಕುಗಟ್ಟುವುದರಿಂದ ಪರಿಣಾಮ ಸಿಗುತ್ತದೆ. ರಾತ್ರಿ ಪೂರ್ತಿ ಶಂಖದಲ್ಲಿ ಶೇಖರಿಸಿದ ನೀರಿನಿಂದ ಬೆಳಗ್ಗೆ ಮುಖಕ್ಕೆ ಮಸಾಜ್ ಮಾಡಿ. ಇದರಿಂದ ಸ್ಕಿನ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ರಾತ್ರಿ ಪೂರ್ತಿ ಶಂಖದಲ್ಲಿ ಶೇಖರಿಸಿದ ನೀರಿನಿಂದ ಕೂದಲನ್ನು ತೊಳೆದರೆ ಕೂದಲು ಕಪ್ಪಾಗುತ್ತದೆ, ದಪ್ಪವಾಗುತ್ತದೆ. ರಾತ್ರಿ ಪೂರ್ತಿ ಶಂಖದಲ್ಲಿ ಶೇಖರಿಸಿದ ನೀರನ್ನು ಬೆಳಗ್ಗೆ ಸೇವನೆ ಮಾಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಯೂರಿನರಿ ಬ್ಲೇಡರ್ ಎಕ್ಸರ್‌ಸೈಸ್ ಆಗುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ರೋಗಗಳು ದೂರವಾಗುತ್ತವೆ.
ಸ್ನಾನ ಮಾಡಿದ ನಂತರ ಶಂಖವನ್ನು ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿದರೆ ಸ್ಕಿನ್ ಗ್ಲೋ ಆಗುತ್ತದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ