ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಹಿಂದಿನ ರಹಸ್ಯ ಬಹಿರಂಗ!!! ನೀವು ನೀಡುವ ಹಣ ಎಲ್ಲಿಗೆ ಹೋಗುತ್ತದೆಯೆಂಬುದು ತಿಳಿದಿದೆಯೇ?!!
ನೀವು ರಾಜಕೀಯದ ಬಗ್ಗೆ, ರಾಜಕಾರಣಿಗಳ ಬಗ್ಗೆ ತೀವ್ರವಾಗಿ ಗಮನಿಸುತ್ತಿದ್ದೀರಿ ಎಂದರೆ ಕೆಲದಿನಗಳಿಂದ ಆಗುತ್ತಿರುವ ಬದಲಾವಣೆಯನ್ನು ಗಮನಿಸುತ್ತಾ ನೀವು ರಾಜಕೀಯದ ಬಗ್ಗೆ, ರಾಜಕಾರಣಿಗಳ ಬಗ್ಗೆ ತೀವ್ರವಾಗಿ ಗಮನಿಸುತ್ತಿದ್ದೀರಿ ಎಂದರೆ ಕೆಲದಿನಗಳಿಂದ ಆಗುತ್ತಿರುವ ಬದಲಾವಣೆಯನ್ನು ಗಮನಿಸುತ್ತಾ
ಇರಬಹುದು!! ಅಷ್ಟೇ ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಹೆಚ್ಚಳದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ ಎನ್ನುವುದು ನಿಮಗೆ ಗೊತ್ತಿರುವ ಸಂಗತಿ. ಆದರೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಆಗಿರುವ ವಿಷಯದ ಬಗ್ಗೆ ಬಹುತೇಕ ಜನ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ ಎನ್ನುವುದು ವಿಪರ್ಯಾಸ!! ಆದರೆ ಇವರೆಲ್ಲಾ ರಾಜ್ಯ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸಿರುವ ಅಬಕಾರಿ ಸುಂಕ ಮತ್ತು ವ್ಯಾಟ್ ಬಗ್ಗೆ ಮಾತನಾಡುವುದೇ ಇಲ್ಲ!
ಅಷ್ಟೇ ಅಲ್ಲದೇ, ಕೆಲವೊಂದು ರಾಜಕಾರಣಿಗಳು ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಸಾಮಾನ್ಯ ಜನರು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯ ಹೆಚ್ಚಳದಿಂದ
ಬಳಲುತ್ತಿದ್ದಾರೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ದುರದೃಷ್ಟಕರವಾದ ಸಂಗತಿ ಏನೆಂದರೆ, ಕಲ್ಲಿದ್ದಲು ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣ, ಚಾಪರ್ ಹಗರಣ ಹೀಗೆ ಹಗರಣದ ಮೇಲೆ ಹಗರಣಗಳು ನಡೆಯುತ್ತಿರಬೇಕಾದರೆ ಈ ರಾಜಕಾರಣಿಗಳು ಸುಮ್ಮನಿದ್ದರು!!! ಆದರೆ, ಹಗರಣಗಳು ನಡೆಯುವ ಸಂದರ್ಭದಲ್ಲಿ ಇವರು ಬಾಯಿಮುಚ್ಚಿ ಕುಳಿತಿದ್ದರು ಎಂದರೆ ಇದನ್ನು ಏನೆನ್ನಬೇಕು ಎನ್ನುವುದನ್ನು ನೀವೇ ಹೇಳಬೇಕು!!!
ಆದರೆ ಬೆಲೆ ಹೆಚ್ಚಳ ಸಮಸ್ಯೆಯನ್ನು ವಿಶ್ಲೇಷಿಸುವಾಗ ಅದರ ಬಗ್ಗೆ ವಾಸ್ತವವನ್ನು ತಿಳಿದುಕೊಳ್ಳಬೇಕಾದದ್ದು ಬಹು ಮುಖ್ಯ. ಅಷ್ಟೇ ಅಲ್ಲದೇ, 2017ರ ಸೆಪ್ಟೆಂಬರ್ 16ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 70.48 ರೂಪಾಯಿಗಳು!!!!
Particulars
Price (in Rs)Trade Party Price or Refinery Transfer Price 27.70
Marketing Margin & Transport Cost 2.75
Dealer Margin 3.57
State VAT 14.90
Central Excise Duty 21.48
Total Rs 70.48
ಪ್ರಧಾನಿ ಮೋದಿಯವರೇ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಗೆ ಮೂಲ ಕಾರಣಕರ್ತರು ಎಂದು ಹೇಳುವಾಗ ಅದರ ವಾಸ್ತವಾಂಶಗಳನ್ನು ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ!! ಕಣ್ಣಿಗೆ ಕಂಡರೂ ಪರಾಂಬರಿಸಿ ನೋಡು ಎನ್ನುವ ಮಾತಿನಂತೆ ಕೆಲವು ವಿಚಾರಗಳ ಬಗ್ಗೆ ಲೇವಾದೇವಿ ಮಾಡುವುದು ಮೂರ್ಖತನ. ಹಾಗಾಗಿ ಈ ಬಗ್ಗೆ ಗಮನಹರಿಸಬೇಕಾದುದು ಅತೀ ಮುಖ್ಯ!! ಯಾಕೆಂದರೆ ಕೇಂದ್ರ ಸರಕಾರದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ನ ಬೆಲೆ 21.49ರೂಪಾಯಿಗಳಲ್ಲಿ ಇವೆ. ಆದರೆ ರಾಜ್ಯ ಸರಕಾರಕ್ಕೆ 9.02ರೂಪಾಯಿಗೆ ವರ್ಗಾವಣೆ ಮಾಡಲಾಗಿದೆ. ಹಾಗಾಗಿ ಮೋದಿ ಸರಕಾರವು 12.26 ರೂಪಾಯಿ ಮಾತ್ರ ತೆಗೆದುಕೊಳ್ಳುತ್ತಿದೆ. ಆದ್ದರಿಂದ ರಾಜ್ಯ ಸರಕಾರವು 23.92 ರೂಪಾಯಿಗೆ (14.0 ರೂಪಾಯಿ + 9.02 ರೂಪಾಯಿ)ತೆಗೆದುಕೊಳ್ಳುತ್ತಿದೆ ಅನ್ನೋದು ವಾಸ್ತವದ ಸಂಗತಿಯಾಗಿದೆ..ಆದರೆ,ಈ ಬಗ್ಗೆ ಕೆಲವರು ಕೇಳಬಹುದು, ಮೋದಿ ಸರಕಾರವು 12.46 ರೂಪಾಯಿಗಳಿಂದ ಏನು ಮಾಡುತ್ತಿದೆ ಎಂದು!! ಇದರ ಉತ್ತರ ಬಹಳ ಸುಲಭವಾಗಿದೆ; ಆದರೆ ಇದಕ್ಕೆಲ್ಲಾ ಕಾರಣ ಮಾತ್ರ ಕಾಂಗ್ರೆಸ್ ಎಂದರೆ ನಂಬ್ತೀರಾ…?? ಆದರೆ ವಾಸ್ತವವಾಗಿ ಇದನ್ನು ನಂಬಲೇಬೇಕು!! ಹೌದು, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ತನ್ನ ಪಕ್ಷದ ನೀತಿಗಳ ವಿಫಲತೆಯೇ ಇದಕ್ಕೆಲ್ಲಾ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೇ ಭಾರತವು ಇರಾನ್ನ ತೈಲಕ್ಕಾಗಿ ಹೆಚ್ಚು ಅವಲಂಬಿತವಾಗಿದೆ ಹಾಗೂ ಇರಾನ್ನಿಂದ ಭಾರತವು ಪ್ರತಿದಿನ 5ಲಕ್ಷ ಬ್ಯಾರೆಲ್ಗಳನ್ನು ಖರೀದಿಸುತ್ತಿದೆ!! ಈ ಕಾರಣದಿಂದಾಗಿ, ಸಾಲದ ಮೊತ್ತವು 43,000 ಕೋಟಿ ರೂಪಾಯಿಯಾಗಿದೆ!!
ಈಗ, ಮೋದಿ ಸರಕಾರವು ಇರಾನ್ಗೆ ಋಣಿಯಾಗಿರುವುದರಿಂದ ಆ ಋಣಭಾರವನ್ನು ಕಡಿಮೆಗೊಳಿಸಬೇಕಾಗಿದೆ. ಕೆಲವು ವರ್ಷಗಳ ಹಿಂದೆ, ಯುನೈಟೆಡ್ ಸ್ಟೇಟ್ಸ್
ಸೇರಿದಂತೆ ಪಶ್ಚಿಮ ರಾಷ್ಟ್ರಗಳು ಇರಾನ್ನ ಮಲೆ ನಿರ್ಬಂಧಗಳನ್ನು ವಿಧಿಸಿದವು. ಹಾಗಾಗಿ ಇರಾನ್ ಭಾರತದ ಮೇಲೆ ಸಾಲವನ್ನು ಪಾವತಿಸುವಂತೆ ಒತ್ತಡವನ್ನು
ಹೇರಿತ್ತು!! ಅಷ್ಟೇ ಅಲ್ಲದೇ, ಯೂರೋದ ಪ್ರಸ್ತುತ ಮಾರುಕಟ್ಟೆಗೂ ಇದು ಅವಲಂಬಿತವಾಗಿದೆ. ಹಾಗಾಗಿ ಶೀಘ್ರದಲ್ಲಿಯೇ ಈ ಸಾಲವನ್ನು ಪಾವತಿಸಲು ಮೋದಿ ಸರ್ಕಾರ ತಕ್ಷಣ ಕ್ರಮವನ್ನು ತೆಗೆದುಕೊಂಡಿದ್ದಲ್ಲದೇ ಮೊದಲ ಕಂತಿನ ಮೊತ್ತವನ್ನು ಕಳೆದ ವರ್ಷ ಪಾವತಿ ಮಾಡಿದೆ!!
ಹಾಗಾಗಿ ಕಾಂಗ್ರೆಸ್ ಸರಕಾರವು ಸಾಲವನ್ನು ಪಾವತಿಸಲು ಬೆಲೆ ಹೆಚ್ಚಳವನ್ನು ಅವಲಂಬಿಸಿದೆ. ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಳವನ್ನು ಕಡಿಮೆ ಮಾಡಲು ಮೋದಿ ಸರಕಾರವು ಭರವಸೆ ನೀಡಿರುವುದರಿಂದ ಪ್ರಸ್ತುತ ದರ ಏರಿಕೆಗೆ ಕಾರಣವಾಗಿದೆ. ಆದರೆ ಕಳೆದ 18 ತಿಂಗಳುಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕೂಡ ಕೇಂದ್ರ ಸರಕಾರ ಹೆಚ್ಚಿಸಿಲ್ಲ ಎನ್ನುವುದು ಇನ್ನೊಂದು ವಿಚಾರ!!
***"" ಬೆಲೆ ಹೆಚ್ಚಳದ ವಿರುದ್ದ ಪ್ರತಿಭಟಿಸುವ ಉದ್ದೇಶವಾದರೂ ಏನು? """***
ಪ್ರಧಾನಿ ಮೋದಿಯವರ ಪೆಟ್ರೋಲ್ ಮತ್ತು ಡಿಸೇಲ್ನ್ನು ಜಿಎಸ್ಟಿಗೆ ವಿಸ್ತರಿಸುವ ಕುರಿತಾಗಿ ಯಾವುದೇ ರೀತಿಯ ನಾಟಕವನ್ನು ವಿರೋಧಿಗಳು ಮಾಡುತ್ತಿಲ್ಲ. ಯಾಕೆಂದರೆ, ಒಂದುವೇಳೆ ಈ ರೀತಿಯಾದರೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯು ತೀವ್ರವಾಗಿ ಇಳಿಮುಖವಾಗಲು ಕಾರಣವಾಗುತ್ತದೆ!! ಹೌದು, ತೈಲಬೆಲೆಗಳು ಜಿಎಸ್ಟಿ ವ್ಯಾಪ್ತಿಯೊಳಗೆ ಬಿದ್ದ ಕೂಡಲೇ ಬೆಲೆಗಳಲ್ಲಿ ಸಂಪೂರ್ಣ ಕುಸಿಯುವ ಸಾಧ್ಯತೆಗಳು ಹೆಚ್ಚಿವೆ ಅನ್ನೋದು ನಿಜ. ಈ ಬಗ್ಗೆ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗುವುದಂತೂ ಕಟ್ಟಿಟ್ಟಬುತ್ತಿ!!
ಪೆಟ್ರೋಲ್ ದರವು 12 ಪ್ರತಿಶತದಷ್ಟು ತೆರಿಗೆ ವ್ಯಾಪ್ತಿಯಲ್ಲಿ 38.01 ರೂಪಾಯಿಗೆ ಇಳಿದರೆ, 18ಶೇಕಡ ತೆರಿಗೆ ವ್ಯಾಪ್ತಿಯಲ್ಲಿ 40.05 ರೂಪಾಯಿ ಆಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಪೆಟ್ರೋಲ್ ದರ 28ಟ್ಯಕ್ಸ್ ಬ್ರಾಕೆಟ್ ಅಡಿಯಲ್ಲಿ ಲೀಟರ್ಗೆ 43.44 ರೂಪಾಯಿಗಳಿಗೆ ಬರಲಿವೆ. ಅದೇ ರೀತಿ, ಡಿಸೇಲ್ ಬೆಲೆ ಕೂಡ ಕಡಿದಾದ ಕುಸಿತವನ್ನು ನೋಡುತ್ತಿದೆ ಅಲ್ಲದೇ, ದೆಹಲಿಯಲ್ಲಿ ಅನುಕ್ರಮವಾಗಿ 12,18 ಮತ್ತು 28ರಷ್ಟು ಜಿಎಸ್ಟಿ ತೆರಿಗೆ ಆವರಣದ ಅಡಿಯಲ್ಲಿ 31 ರೂಪಾಯಿ, 33 ರೂಪಾಯಿ ಮತ್ತು 37 ರೂಪಾಯಿ ಆಗಿರುತ್ತದೆ!!
ಇದು ಜನರ ಮನಸ್ಸಿನಲ್ಲಿ ದೀರ್ಘಾವಧಿಯಾಗಿ ಪ್ರಭಾವ ಬೀರುತ್ತದೆಯಲ್ಲದೇ 2019ರ ಲೋಕಸಭಾ ಚುನಾವಣೆಯಲ್ಲಿ ಬಹು ಮಟ್ಟದಲ್ಲಿ ಬಿಜೆಪಿಯ ಸೀಟು ಗಿಟ್ಟಿಸುವ ಸಾಧ್ಯತೆಗಳು ಹೆಚ್ಚಿವೆ!! ಆದರೆ ಈ ಯಶಸ್ಸನ್ನು ಸಹಿಸದೇ ಇರುವ ಕಾಂಗ್ರೆಸ್ ತನ್ನ ಕುತಂತ್ರ ಬುದ್ದಿಯಿಂದ ಇದರ ವಿರುದ್ಧ ಹೇಳಿಕೆಗಳನ್ನು ನೀಡಿ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ!! ಯಾವಾಗ ತೈಲಬೆಲೆಯಲ್ಲಿ ಇಳಿಕೆಯನ್ನು ಕಾಣುತ್ತದೆಯೋ ಆಗ ಕಾಂಗ್ರೆಸ್ ತಮ್ಮ ಹೋರಾಟದ ಫಲವಾಗಿ ಬೆಲೆಯನ್ನು ಬಲವಂತವಾಗಿ ಮೋದಿ ಕಡಿಮೆ ಮಾಡಿದರು ಎಂದು ಕಾಂಗ್ರೆಸ್ ತನಗೆ ತಾನೇ ಕ್ರೆಡಿಟ್ ಕೊಟ್ಟುಕೊಳ್ಳುವುದಂತೂ ನಿಜ!! ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳು ಎಂದು ಹೇಳುವಂತೆ, ಕಾಂಗ್ರೆಸ್ ಪ್ರತಿಯೊಂದು ಹೆಜ್ಜೆಗೂ ಅಡ್ಡಿಯಾಗುತ್ತಿದ್ದು, ಅದರಲ್ಲಿ ಕ್ರೆಡಿಟ್ ಪಡೆಯುವ ದುರುದ್ದೇಶವನ್ನು ಹೊಂದಿದೆ ಎಂದರೆ ತಪ್ಪಾಗಲಾರದು!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ