ಶನಿವಾರ, ಸೆಪ್ಟೆಂಬರ್ 30, 2017

ದುರ್ಗಾಸಪ್ತಶತಿಯ ಯಾವ ಅಧ್ಯಾಯದ ಪಠನದಿಂದ ಯಾವ ಫಲ?
ಪ್ರಥಮ - ಚಿಂತೆ ದೂರವಾಗಲು, ಪ್ರಬಲ ಶತ್ರುಗಳಿಂದ ಭಯವುಂಟಾಗಲು ಅಂತಹ ಶತ್ರುಗಳನ್ನು ಮೋಹಗೊಳಿಸಲು ಹಾಗೂ ನಾಶ ಮಾಡಲು
ದ್ವಿತೀಯ - ಯಾವಾಗ ಪ್ರಬಲ ಶತ್ರುವು ಭೂಮಿ ಅಥವಾ ಮನೆಯ ಮೇಲೆ ತನ್ನ ಅಧಿಕಾರ ಸಾಧಿಸುತ್ತಾನೊ
ತೃತೀಯ - ವಿವಾದಗಳಲ್ಲಿ ವಿಜಯಿಯಾಗಲು
ಚತುರ್ಥ - ಧನ, ಏಳ್ಗೆ, ಯಶಸ್ಸು, ಮನಸ್ಸಿಗೆ ಒಪ್ಪಗೆಯಾಗುವಂಥ ಪತ್ನಿಗಾಗಿ
ಪಂಚಮ - ಭೂತ ಪ್ರೇತಗಳ ಬಾಧೆಯುಂಟಾದಾಗ, ದುಸ್ಸ್ವಪ್ನದ ಫಲಶಮನಕ್ಕಾಗಿ, ನಾಶ, ಭಯವೇ ಮೊದಲಾದವುಗಳ ನಿವೃತ್ತಿಗಾಗಿ
ಷಷ್ಟ - ಎಲ್ಲ ಕಾಮನೆಗಳ ಸಿದ್ಧಿಗಾಗಿ
ಸಪ್ತಮ - ಮನೋಕಾಮನೆಗಳ ಪೂರೈಕೆಗಾಗಿ
ಅಷ್ಟಮ - ಸೈನಿಕರ ರಕ್ಷಣೆಗಾಗಿ
ನವಮ - ಲಾಭ ಹಾಗೂ ಸಂಪತ್ ಪ್ರಾಪ್ತಿಗಾಗಿ
ದಶಮ - ಶಕ್ತಿ, ಸಂತಾನ ಪ್ರಾಪ್ತಿ ಹಾಗೂ ಸಂತಾನದ ಸುಖಕ್ಕಾಗಿ
ಏಕಾದಶ - ಇಷ್ಟಲಾಭ, ಭೋಗ, ಮೋಕ್ಷ ಹಾಗೂ ಭವಿಷ್ಯದ ಚಿಂತೆಯನ್ನು ದೂರ ಮಾಡಲು
ದ್ವಾದಶ - ರೋಗ ನಾಶ ಮತ್ತು ನಿರ್ಭಯತೆಗಳನ್ನು ಉಂಟು ಮಾಡಲು
ತ್ರಯೋದಶ - ಮನಸ್ಸಿನಲ್ಲಿ ಬಯಸಿದ ವಸ್ತುವನ್ನು ಗಳಿಸಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ